పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮನಸ್ಸು అనే పదం యొక్క అర్థం.

ಮನಸ್ಸು   ನಾಮಪದ

అర్థం : ಹೃದಯದ ಒಳಗಿನ ಎಡಭಾಗದಲ್ಲಿರುವ ಒಂದು ಅವಯವ ಅದರ ಹೊಡೆದು ಕೊಳ್ಳುವಿಕೆಯಿಂದ ಶರೀರದ ಎಲ್ಲಾ ನಾಡಿಗಳಲ್ಲಿ ರಕ್ತ ಸಂಚಾರವಾಗುತ್ತಾ ಇರುತ್ತದೆ

ఉదాహరణ : ಹೃದಯ ಪ್ರಾಣಿಗಳ ಮಹತ್ವ ಪೂರ್ಣವಾದ ಭಾಗ.

పర్యాయపదాలు : ಆತ್ಮ, ಎದೆ, ಜೀವ, ತಿರುಳು, ಪ್ರಾಣಮಯ ಸ್ಥಾನ, ಯಕೃತ್ತು, ವಕ್ಷಸ್ಥಳ, ಸತ್ವ, ಸಾರ, ಹಾರ್ಡ್, ಹೃದಯ


ఇతర భాషల్లోకి అనువాదం :

छाती के अंदर बायीं ओर का एक अवयव जिसके स्पन्दन से सारे शरीर की नाड़ियों में रक्त-संचार होता रहता है।

हृदय प्राणियों का महत्वपूर्ण अंग है।
अवछंग, असह, उअर, उछंग, उर, करेजा, कलेजा, जिगर, जियरा, जिया, दिल, मर्म, मर्म स्थल, हार्ट, हिय, ही, हृदय

అర్థం : ಮನಸ್ಸಿನಲ್ಲಿ ಉಂಟಾಗುವ ಭಾವನೆ ಅಥವಾ ವಿಚಾರ

ఉదాహరణ : ಮನೋಭಾವದ ಮೇಲೆ ನಿಯಂತ್ರಣ ತರುವುದು ತುಂಬಾ ಕಷ್ಟ.

పర్యాయపదాలు : ಅಂತರಂಗ, ಅಂತರ್ಗತಿತ, ಅಭಿಪ್ರಾಯ, ಚಿತ್ತವೃತ್ತಿ, ಮನೋಭಾವ, ಮನೋವಿಕಾರ, ಮನೋವೇಗ, ಮಾನಸಿಕ ಭಾವ


ఇతర భాషల్లోకి అనువాదం :

मन में उत्पन्न होनेवाला भाव या कोई विचार।

मनोभाव पर नियंत्रण करना कठिन होता है।
मन में तरह-तरह के भाव आते हैं।
अंतर्गति, अंतर्वेग, अन्तर्गति, अन्तर्वेग, चित्तवृत्ति, जजबात, जज़बात, जज़्बात, जज्बात, भाव, मनोभाव, मनोभावना, मनोविकार, मनोवेग, मानसिक भाव, संप्रत्यय

Any strong feeling.

emotion

అర్థం : ಮನುಷ್ಯನಲ್ಲಿ ತಾನೇನು ಮಾಡಬೇಕು, ಯಾವುದನ್ನು ಮಾಡಬಾರದು ಮುಂತಾದವುಗಳನ್ನು ನಿರ್ದೇಶಿಸುವ ಒಂದು ಅಗೋಚರವಾದ ಶಕ್ತಿ ಅಥವಾ ಭಾವ

ఉదాహరణ : ಮನಸ್ಸನ್ನು ನಿಗ್ರಹಿಸುವುದು ಕಠಿಣ.

పర్యాయపదాలు : ಗಮನ, ಚಿತ್ತ


ఇతర భాషల్లోకి అనువాదం :

प्राणियों में अनुभव, संकल्प-विकल्प, इच्छा, विचार आदि करने वाली शक्ति।

मन की चंचलता को दूर करना कठिन कार्य है।
दूसरे के मन की बात कौन जान सकता है।
अंतःकरण, अंतर, अंतस्, अन्तःकरण, अन्तर, अन्तस्, असु, चित, चित्त, छाती, जहन, ज़हन, ज़िहन, ज़ेहन, जिहन, जी, जेहन, तबियत, तबीयत, दिल, पेट, मन, मनसा, मानस