పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಮಧ್ಯಭಾಗ అనే పదం యొక్క అర్థం.

ಮಧ್ಯಭಾಗ   ನಾಮಪದ

అర్థం : ಪೈಜಾಮ ಅಥವಾ ಹಿಜಾರದ ಮಧ್ಯ ಭಾಗ

ఉదాహరణ : ಈ ಪೈಜಾಮದ ಮಧ್ಯಭಾಗ ತುಂಬಾ ತೆಳುವಾಗಿದೆ.

అర్థం : ಯಾವುದೇ ವಸ್ತುವಿನ ಮೂಲ ಸ್ಥಾನ

ఉదాహరణ : ನೀವು ನಗರದ ಮಧ್ಯಭಾಗದಲ್ಲಿ ನಿಂತುಕೊಂಡು ನಗರದ ಸೌಂದರ್ಯವನ್ನು ನೋಡಬಹುದು.

పర్యాయపదాలు : ಕೇಂದ್ರ ಬಿಂದು


ఇతర భాషల్లోకి అనువాదం :

किसी वस्तु का कोई सटीक स्थान।

आप इस बिंदु पर खड़े होकर शहर का मुआइना कर सकते हैं।
बिंदु, बिन्दु

అర్థం : ಶರೀರದ ವಕ್ಷ ಸ್ಥಳದ ಕೆಳಗೆ ಮತ್ತು ಹೊಟ್ಟೆಯ ಮೇಲಿರುವ ಅಂಶ ಅಥವಾ ಭಾಗ

ఉదాహరణ : ಮೂರು ದಿನದಿಂದ ಊಟ ಮಾಡದಿರುವ ಕಾರಣ ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತೆ ಆಗಿತ್ತು.

పర్యాయపదాలు : ಉದರ, ಕರಳು, ಜೀರ್ಣಾಂಗಗಳನ್ನುಳ್ಳ ದೇಹಭಾಗ, ನಾಬಿ, ಬಸಿರು, ಮುಖ್ಯಭಾಗ, ಹೊಕ್ಕಳು, ಹೊಟ್ಟೆ


ఇతర భాషల్లోకి అనువాదం :

शरीर में छाती के नीचे तथा पेड़ू के ऊपर का अंश या भाग।

तीन दिन से खाना न खाने के कारण उसका पेट पीठ से सटा हुआ था।
उदर, ओझ, तुंद, तुन्द, पेट

The region of the body of a vertebrate between the thorax and the pelvis.

abdomen, belly, stomach, venter