అర్థం : ಯಾವುದಾದರು ಮಾತು ಅಥವಾ ಕೆಲಸವನ್ನು ಇನ್ನೊಮ್ಮೆ ಹೇಳುವುದು ಅಥವಾ ಮಾಡುವುದು
ఉదాహరణ :
ನಮ್ಮ ಶಿಕ್ಷಕರು ಕಠಿಣವಾದ ಅಧ್ಯಾಯವನ್ನು ಮತ್ತೊಮ್ಮೆ ಹೇಳುತ್ತಾರೆ.
పర్యాయపదాలు : ಪುನರುಚ್ಚರಿಸು, ಮತ್ತೊಮ್ಮೆ ಹೇಳು
ఇతర భాషల్లోకి అనువాదం :
कोई बात या काम दूसरी बार कहना या करना।
हमारे शिक्षक कठिन अध्याय को हमेशा दुहराते हैं।