అర్థం : ನೆರಿಗೆ ಹಾಕುವ ಕೆಲಸ ಮಾಡಿಸು
ఉదాహరణ :
ಅಜ್ಜಿಯು ತನ್ನ ನೆರಿಗೆ ಹಾಕುವ ಕೆಲಸವನ್ನು ಸೊಸೆಯ ಕೈಯಲ್ಲಿ ಮಾಡಿಸುತ್ತಾರೆ.
పర్యాయపదాలు : ನೆರಿಗೆ ಹಾಕು
ఇతర భాషల్లోకి అనువాదం :
चुनने का काम करवाना।
दादी अपनी साड़ी बुआ से चुनवाती हैं।అర్థం : ಬಟ್ಟೆ, ಕಾಗದ ಮೊದಲಾದವುಗಳಿಗೆ ನಿರಿಗೆ ಹಾಕುವ ಕ್ರಿಯೆ
ఉదాహరణ :
ದರ್ಜಿಯು ಫ್ರಾಕ್ ನ ಸುತ್ತಳು ನಿರಿಗೆಯನ್ನು ಹಾಕುತ್ತಿದ್ದಾನೆ.
పర్యాయపదాలు : ನಿರಿಗೆ ಹಾಕು
ఇతర భాషల్లోకి అనువాదం :
कपड़े,काग़ज़ आदि में सिकुड़न डालना।
दर्ज़ी फ्राक में घेर बनाने के लिए कपड़े में चुनट डाल रहा है।అర్థం : ಮಾಡಿರುವಂತಹ ಕೆಲಸವನ್ನು ಮತ್ತೆ ಸರಿಯಾಗಿ ನೋಡು
ఉదాహరణ :
ಪ್ರಶ್ನೆಗೆ ಉತ್ತರವನ್ನು ನೀಡಿದ ನಂತರ ವಿದ್ಯಾರ್ಥಿಯು ಮತ್ತೆ ಉತ್ತರಪತ್ರಿಕೆಯನ್ನು ತಿರುಗಿ ನೋಡುತ್ತಿದ್ದಾನೆ.
పర్యాయపదాలు : ತಿರುಗಿ ನೋಡು, ತಿರುಗಿ ಹಾಕು, ಮತ್ತೆ ನೋಡು
ఇతర భాషల్లోకి అనువాదం :
किसी किए हुए काम को जाँचने के लिए फिर से अच्छी तरह देखना।
प्रश्न हल करने के बाद परीक्षार्थी उत्तरपुस्तिका को दुहरा रहे हैं।