అర్థం : ತುಂಬಾ ಆನಂದದಿಂದ ಮಜಾ ಮಾಡುವ ಪ್ರಕ್ರಿಯೆ
ఉదాహరణ :
ನಾವೆಲ್ಲರೂ ಪ್ರವಾಸದಕ್ಕೆ ಹೋದಾಗು ತುಂಬಾ ಮಜಾ ಮಾಡಿದೆವು.
పర్యాయపదాలు : ಆನಂದಿಸು, ಮಜಾ ಉಡಾಯಿಸು, ಮಜಾ ಹೊಡಿ
ఇతర భాషల్లోకి అనువాదం :
आमोद-प्रमोद की वस्तु का भोग करना।
हम लोग ने पिकनिक में खूब मजे उड़ाए।అర్థం : ಯಾವುದಾದರು ಕಷ್ಟಕರ ಘಟನೆ ಮುಗಿದ ನಂತರ ಸಂತೋಷಕ್ಕೆಂದು ಮಾಡುವ ಮೋಜಿನ ಪ್ರಕ್ರಿಯೆ
ఉదాహరణ :
ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳು ಮಜಾ ಉಡಾಯಿಸಿದರು.
పర్యాయపదాలు : ಮಜಾ ಹೊಡಿ, ಮಜಾಉಡಾಯಿಸು
ఇతర భాషల్లోకి అనువాదం :