అర్థం : ಅ ಭೂ-ವಿಜ್ಞಾನದಲ್ಲಿ ಭೌತಕ ಸಿದ್ಧಾಂಗಳ ಪ್ರಯೋಗವನ್ನು ಮಾಡಿ ಪೃಥ್ವಿಯ ಗುಣ-ಧರ್ಮಗಳ ಅಧ್ಯಯನವನ್ನು ಮಾಡಲಾಗುತ್ತದೆ
ఉదాహరణ :
ಅವರಿಗೆ ಭೂ-ಭೌತಿಕತೆಯು ತುಂಬಾ ರೋಚಕದ ವಿಷಯ.
పర్యాయపదాలు : ಪಂಚಭೂತಾತ್ಮಕ, ಪೃಥ್ವಿಗೆ ಸಂಬಂಧಿಸಿದ, ಭೂ-ಭೌತಿಕ
ఇతర భాషల్లోకి అనువాదం :
Geology that uses physical principles to study properties of the earth.
geophysical science, geophysicsఅర్థం : ಪಂಚಭೂತಗಳಿಂದಾಗಿರುವಂತಹ
ఉదాహరణ :
ಈ ಭೌತಿಕವಾದ ಶರೀರ ಸಾವಿನ ನಂತರ ಪುನಃ ಪಂಚಭೂತಗಳಲ್ಲಿ ಸೇರಿಕೊಳ್ಳುತ್ತವೆ.
పర్యాయపదాలు : ಭೌತಿಕವಾದ, ಭೌತಿಕವಾದಂತ, ಭೌತಿಕವಾದಂತಹ
ఇతర భాషల్లోకి అనువాదం :
అర్థం : ಚೇತನರಹಿತವಾದ ಅಥವಾ ಜೀವವಿರದ
ఉదాహరణ :
ಮೋಹನನು ಭೌತಿಕ ವಸ್ತುಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾನೆ.
పర్యాయపదాలు : ಅಚೇತನ, ಅಚೇತನಂತ, ಅಚೇತನಂತಹ, ಚೈತನ್ಯರಹಿತ, ಚೈತನ್ಯರಹಿತವಾದ, ಚೈತನ್ಯರಹಿತವಾದಂತಹ, ಚೈತನ್ಯರಾಹಿತ್ಯ, ಚೈತನ್ಯರಾಹಿತ್ಯವಾದ, ಚೈತನ್ಯರಾಹಿತ್ಯವಾದಂತ, ಚೈತನ್ಯರಾಹಿತ್ಯವಾದಂತಹ, ಚೈತನ್ಯಹೀನ, ಚೈತನ್ಯಹೀನವಾದ, ಚೈತನ್ಯಹೀನವಾದಂತ, ಚೈತನ್ಯಹೀನವಾದಂತಹ, ಜಡ, ಜಡಗೊಂಡ, ಜಡಗೊಂಡಂತ, ಜಡಗೊಂಡಂತಹ, ಜಡವಾದ, ಜಡವಾದಂತ, ಜಡವಾದಂತಹ, ಜೀವರಹಿತ, ಜೀವರಹಿತವಾದ, ಜೀವರಹಿತವಾದಂತಹ, ಜೀವಹೀನ, ಜೀವಹೀನವಾದ, ಜೀವಹೀನವಾದಂತ, ಜೀವಹೀನವಾದಂತಹ, ಭೌತಿಕವಾದ, ಭೌತಿಕವಾದಂತ, ಭೌತಿಕವಾದಂತಹ
ఇతర భాషల్లోకి అనువాదం :