సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ದುರ್ಗಿಯ ಒಂದು ರೂಪ
ఉదాహరణ : ದುಷ್ಟರನ್ನು ನಾಶ ಮಾಡುವುದಕ್ಕಾಗಿ ತಾಯಿ ದುರ್ಗೆಯು ಭೈರವಿಯ ರೂಪವನ್ನು ಧರಿಸಿದಳು.
పర్యాయపదాలు : ತಾಯಿ ಭೈರವಿ, ತಾಯಿ-ಭೈರವಿ
ఇతర భాషల్లోకి అనువాదం :हिन्दी
दुर्गा का एक रूप।
అర్థం : ಭೈರವ ದೇವರ ಆರಾಧನೆಗೆ ಇಲ್ಲವೆ ಪಂಥಕ್ಕೆ ಇಲ್ಲವೆ ಅ ದೇವರ ಹೆಸರಿನಲ್ಲಿ ಪ್ರಚಲಿತವಿರುವ ವಿಷಯಗಳಿಗೆ ಸಂಬಂಧಿಸಿದ
ఉదాహరణ : ಕರ್ಣಾಟಕ ಸಂಗೀತದಲ್ಲಿ ಭೈರವಿ ರಾಗ ಸಿದ್ಧಿಸುವುದು ಬಹಳ ಕಷ್ಟೆ.
పర్యాయపదాలు : ಭೈರವೀ
भैरव-संबंधी।
ఆప్ స్థాపించండి