అర్థం : ಸತ್ತ ಸ್ತ್ರೀಯ ಆತ್ಮ ಮುಕ್ತಿ ಅಥವಾ ಮೋಕ್ಷದ ಅಭಾವದಿಂದ ಪ್ರಾಪ್ತಿಯಾಗುವ ಸ್ಥಿತಿ ಮತ್ತು ಅದು ಪ್ರಾಯಶಃ ಕಷ್ಟಕರವಾದ ಮತ್ತು ಅಮಂಗಳಕರವಾದ ಕಾರ್ಯವನ್ನು ಮಾಡುತ್ತದೆ
ఉదాహరణ :
ಈ ವಿಜ್ಞಾನ ಯುಗದಲ್ಲಿಯೂ ಅಧಿಕ ಜನರು ಭೂತವನ್ನು ನಂಬುತ್ತಾರೆಪಿಶಾಚಿ ಇರುವುದನ್ನು ನಂಬುತ್ತಾರೆ.
పర్యాయపదాలు : ಅಂತರಾತ್ಮ, ಆತ್ಮ, ದೆವ್ವ, ಪಿಶಾಚಿ, ಪ್ರೇತ
ఇతర భాషల్లోకి అనువాదం :
A being (usually female) imagined to have special powers derived from the devil.
witchఅర్థం : ಯಾರಾದರೂ ಮೃತವಾದ ವ್ಯಕ್ತಿಯ ಆತ್ಮದ ರೂಪ ಅದು ಮೋಕ್ಷ ಅಥವಾ ಮುಕ್ತಿಯು ದೊರೆಯದೆ ಇರುವುದರಿಂದ ಪ್ರಾಪ್ತವಾಗುವುದು ಮತ್ತು ಪ್ರಾಯಶಃ ಕಷ್ಟದಾಯಕ ಮತ್ತು ಅಮಂಗಳ ಕಾರ್ಯವನ್ನು ಮಾಡುತ್ತದೆ
ఉదాహరణ :
ವಿಜ್ಞಾನಿಗಳು ಭೂತಗಳ ಅಸ್ತಿತ್ವವನ್ನು ನಂಬುವುದಿಲ್ಲನಿರಾಕರಿಸುತ್ತಾರೆ.
పర్యాయపదాలు : ದೆವ್ವ, ಪಿಶಾಚಿ, ಪ್ರೇತ, ಬೇತಾಳ
ఇతర భాషల్లోకి అనువాదం :
The visible disembodied soul of a dead person.
ghostఅర్థం : ಕ್ರೈಸ್ತ, ಇಸ್ಲಾಂ ಮೊದಲಾದ ಧರ್ಮಗಳ ಪ್ರಕಾರವಾಗಿ ಮನುಷ್ಯನನ್ನು ಈಶ್ವರನ ವಿರುದ್ಧವಾಗಿ ನಡೆಸುವ ಮತ್ತು ಧರ್ಮ ಮಾರ್ಗವನ್ನು ಭ್ರಷ್ಟಗೊಳಿಸುವಂತೆ ಮಾಡುವುದು
ఉదాహరణ :
ಸೈತಾನ ಜನರನ್ನು ಕೆಟ್ಟದಾರಿಯಲ್ಲಿ ಎಳೆದುಕೊಂಡು ಹೋಗುತ್ತದೆ.
పర్యాయపదాలు : ದುಷ್ಟ, ದುಷ್ಟಶಕ್ತಿ, ದೆವ್ವ, ನೀಚ, ಪಾಪಪುರುಷ, ಪಾಪಪ್ರೇರಕ ಶಕ್ತಿ, ಭಗವದ್ವೈರಿ, ಸೈತಾನ
ఇతర భాషల్లోకి అనువాదం :