అర్థం : ಪೃಥ್ವಿಯ ಮೇಲೆ-ಕೆಳಗೆ ಕೆಲವು ಕಾಲ್ಪನಿಕ ಸ್ಥಾನ, ಪುರಾಣದ ಅನುಸಾರವಾಗಿ ಅದರ ಸಂಖ್ಯೆ ಹದಿನಾಲ್ಕು
ఉదాహరణ :
ಧರ್ಮ ಗ್ರಂಥಗಳ ಅನುಸಾರ ಏಳು ಲೋಕ ಮೇಲೆ ಮತ್ತು ಏಳು ಲೋಕ ಕೆಳಭಾಗದಲ್ಲಿದೆ.
పర్యాయపదాలు : ಜಗತ್ತು, ಪೃಥ್ವಿ, ಭೂಮಿ, ಭೂಲೋಕ, ಲೋಕ
ఇతర భాషల్లోకి అనువాదం :
A place that exists only in imagination. A place said to exist in fictional or religious writings.
fictitious place, imaginary place, mythical placeఅర్థం : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ
ఉదాహరణ :
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.
పర్యాయపదాలు : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಬ್ರಹ್ಮಾಂಡ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ, ವಿಶ್ವ
ఇతర భాషల్లోకి అనువాదం :
वह लोक जिसमें हम प्राणी रहते हैं।
संसार में जो भी पैदा हुआ है, उसे मरना है।