పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಭುಜ అనే పదం యొక్క అర్థం.

ಭುಜ   ನಾಮಪದ

అర్థం : ಜ್ಯಾಮಿತಿಯಲ್ಲಿ ಸಮತಲೀಯ ಬಹು ಕೋನಾಕೃತಿಯ ಎಲ್ಲೆಗಳನ್ನು ನಿರ್ಧರಿಸುವ ಸರಳ ರೇಖೆಗಳಲ್ಲೊಂದು

ఉదాహరణ : ಈ ಚತುರ್ಭುಜದ ಎಲ್ಲಾ ಭುಜಗಳು ಸಮಾನವಾಗಿದೆ

పర్యాయపదాలు : ಬಾಹು


ఇతర భాషల్లోకి అనువాదం :

ज्यामिति में किसी क्षेत्र का किनारा या किनारे की रेखा।

इस चतुर्भुज की चारों भुजायें असमान हैं।
बाहु, भुज, भुजा

A line segment forming part of the perimeter of a plane figure.

The hypotenuse of a right triangle is always the longest side.
side

అర్థం : ಶರೀರದ ಒಂದು ಭಾಗ ಕುತ್ತಿಗೆ ಮತ್ತು ಭುಜದ ಮಧ್ಯೆ ಇರುವುದು

ఉదాహరణ : ಹನುಮನಂತನು ರಾಮ ಮತ್ತು ಲಕ್ಷ್ಮಣರನ್ನು ತನ್ನ ಎರಡು ಭುಜದ ಮೇಲೆ ಕೂರಿಸಿಕೊಂಡು ಸುಗ್ರೀವನ ಬಳಿ ಕರೆದುಕೊಂಡು ಬಂದನು.

పర్యాయపదాలు : ತೋಳು, ಬಾಹು, ರಟ್ಟೆ, ಹೆಗಲು


ఇతర భాషల్లోకి అనువాదం :

शरीर का वह भाग जो गले और बाहुमूल के बीच में होता है।

हनुमान राम और लक्ष्मण को अपने दोनों कंधों पर बिठाकर सुग्रीव के पास ले गये।
अंश, अंस, कंधा, काँधा, मुड्ढा, मोढ़ा, स्कंध, स्कन्ध

The part of the body between the neck and the upper arm.

shoulder

అర్థం : ಮನುಷ್ಯನ ಭುಜದಿಂದ ಬೆರೆಳಿನ ತುದಿಯವರೆಗೂ ಇರುವ ಅಂಗದ ಹೆಸರು ಇದು ವಸ್ತುಗಳನ್ನು ಹಿಡಿಯುವ ಮತ್ತು ಕೆಲಸಮಾಡುವುದಕ್ಕೆ ಉಪಯೋಗಿಸುತ್ತಾರೆ

ఉదాహరణ : ಭೀಮನ ಭುಜದಲ್ಲಿ ತುಂಬಾ ಬಲವಿತ್ತು

పర్యాయపదాలు : ಕರ, ಕೈ, ತೋಳು


ఇతర భాషల్లోకి అనువాదం :

कन्धे से पंजे तक का वह अंग जिससे चीजें पकड़ते और काम करते हैं।

गाँधीजी के हाथ बहुत लंबे थे।
भीम की भुजाओं में बहुत बल था।
अरत्नि, आच, कर, बाँह, बाज़ू, बाजू, बाहु, भुजा, शबर, सारंग, हस्त, हाथ

A human limb. Technically the part of the superior limb between the shoulder and the elbow but commonly used to refer to the whole superior limb.

arm