పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಭಾಗ್ಯವಂತ అనే పదం యొక్క అర్థం.

ಭಾಗ್ಯವಂತ   ನಾಮಪದ

అర్థం : ಭಾಗ್ಯ ಅಥವಾ ಅದೃಷ್ಟಕ್ಕೆ ಮಹತ್ವವನ್ನು ನೀಡುವ ಅಥವಾ ಭಾಗ್ಯ ಹಾಗೂ ಅದೃಷ್ಟದ ಮೇಲೆ ಆಶ್ರಿತವಾಗಿರುವ ವ್ಯಕ್ತಿ

ఉదాహరణ : ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಭಾಗ್ಯವಂತರಿಗೇನೂ ಕಡಿಮೆ ಇಲ್ಲ.

పర్యాయపదాలు : ಅದೃಷ್ಟವಂತ, ಪುಣ್ಯವಂತ, ಭಾಗ್ಯಶಾಲಿ, ಸುದೈವಿ


ఇతర భాషల్లోకి అనువాదం :

भाग्य को महत्व देनेवाला या भाग्य पर ही आश्रित रहनेवाला व्यक्ति।

आज के कर्म प्रधान युग में भी भाग्यवादियों की कमी नहीं है।
दैववादी, प्रारब्धवादी, भाग्यवादी

Anyone who submits to the belief that they are powerless to change their destiny.

determinist, fatalist, predestinarian, predestinationist

అర్థం : ನಿಯತವಾದವನ್ನು ನಂಬುವಂತಹ ವ್ಯಕ್ತಿ

ఉదాహరణ : ನಿಯತವಾದಿಗಳ ಅನುಸಾರ ಏನಾದರೂ ಆಗಬೇಕು ಅಂದರೂ ಭಗವಂತನ ಕೃಪೆ ಇರಬೇಕು.

పర్యాయపదాలు : ಅದೃಷ್ಟವಂತ, ನಿಯತವಾದಿ, ಪುಣ್ಯವಂತ, ಭಾಗ್ಯಶಾಲಿ, ಸುದೈವಿ


ఇతర భాషల్లోకి అనువాదం :

नियतिवाद को मानने वाला व्यक्ति।

नियतिवादी के अनुसार जो कुछ भी होता है वह भगवान की कृपा से ही होता है।
दैववादी, नियतिवादी

Anyone who submits to the belief that they are powerless to change their destiny.

determinist, fatalist, predestinarian, predestinationist

ಭಾಗ್ಯವಂತ   ಗುಣವಾಚಕ

అర్థం : ಅರ್ಹತೆಗಿಂತ ಹೆಚ್ಚಿನ ಜಯ, ಲಾಭ, ಸಂತೋಷವನ್ನು ಪಡೆದಿರುವವ

ఉదాహరణ : ಅವನಿಗೆ ಲಕ್ಷ ರೂಪಾಯಿಯ ಲಾಟರಿ ಹೊಡೆದಿರುವುದರಿಂದ ಎಲ್ಲರೂ ಅವನನ್ನು ಅದೃಷ್ಟಶಾಲಿ ಎನ್ನುತ್ತಿದ್ದಾರೆ.

పర్యాయపదాలు : ಅದೃಷ್ಟಶಾಲಿ, ನಸೀಬವಂತ, ಭಾಗ್ಯಶಾಲಿ, ಸೌಭಾಗ್ಯವಂತ


ఇతర భాషల్లోకి అనువాదం :

जो भाग्य का धनी हो।

आप पहले सौभाग्यशाली व्यक्ति हैं जो इस इनाम के हक़दार हैं।
ख़ुशक़िस्मत, ख़ुशनसीब, खुशकिस्मत, खुशनसीब, तक़दीर वाला, नसीब वाला, भाग्यवान, भाग्यशाली, सौभाग्यशाली