పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಭಾಗಾಕಾರ అనే పదం యొక్క అర్థం.

ಭಾಗಾಕಾರ   ನಾಮಪದ

అర్థం : ಒಂದು ಸಂಖ್ಯೆಯನ್ನು ಮತ್ತೊಂದು ಸಂಖ್ಯೆಯಿಂದ ಭಾಗಿಸುವುದು

ఉదాహరణ : ಇರುವ ಇಪ್ಪತ್ತು ರೂಗಳಲ್ಲಿ ಮೂವರಿಗೆ ಭಾಗಾಕಾರ ಮಾಡಿ ಸಮಾನವಾಗಿ ಹಂಚಲಾಯಿತು.

పర్యాయపదాలు : ಭಾಜ್ಯ


ఇతర భాషల్లోకి అనువాదం :

किसी संख्या से दूसरी संख्या को भाग देने की क्रिया।

आज गणित की कक्षा में भाग कर्म सिखाया जायेगा।
तकसीम, तक़सीम, तक़्सीम, तक्सीम, भाग, भाग कर्म, विभाजन

An arithmetic operation that is the inverse of multiplication. The quotient of two numbers is computed.

division

అర్థం : ಆ ರಾಶಿ ಅಥವಾ ಸಂಖ್ಯೆಯಿಂದ ಬೇರೆ ರಾಶಿ ಅಥವಾ ಸಂಖ್ಯೆಯನ್ನು ಗುಣಾಕಾರ ಮಾಡುವುದು

ఉదాహరణ : ಗುರುಗಳು ವಿದ್ಯಾರ್ಥಿಗಳಿಗೆ ಗುಣಾಕಾರ, ಭಾಗಾಕಾರ, ಗುಣಾಕಾರದ ಶೇಷಾಂಸದ ಬಗೆಗೆ ಹೇಳಿಕೊಡುತ್ತಿದ್ದರು

పర్యాయపదాలు : ಗುಣಾಂಕ, ಗುಣಾಕಾರದ ಅಂಕ, ಗುಣಿಸುವ ಅಂಕ, ಭಾಗಾಕಾರದ ಅಂಕ, ಭಾಗಾಕಾರದ-ಅಂಕ


ఇతర భాషల్లోకి అనువాదం :

वह राशि या संख्या जिससे दूसरी राशि या संख्या को गुणा किया जाए।

अध्यापकजी छात्रों को गुणनांक,गुण्यांक और गुणनफल के बारे में बता रहे हैं।
गुणक, गुणन अंक, गुणनांक, गुणांक

The number by which a multiplicand is multiplied.

multiplier, multiplier factor

అర్థం : ಕೊಟ್ಟಿರುವ ಸಂಖ್ಯೆಯನ್ನು ಭಾಗಿಸುವಂತಹ ಸಂಖ್ಯೆ

ఉదాహరణ : ಹನ್ನೆರಡರ ಭಾಗಾಕಾರ ಎರಡು, ಮೂರು, ನಾಲ್ಕು ಮತ್ತು ಆರು.


ఇతర భాషల్లోకి అనువాదం :

दी हुई संख्या को विभाजित करनेवाली संख्या।

बारह के गुणनखंड दो,तीन,चार और छः हैं।
गुणनखंड, फैक्टर

One of two or more integers that can be exactly divided into another integer.

What are the 4 factors of 6?.
divisor, factor