పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಭಸ್ಮ అనే పదం యొక్క అర్థం.

ಭಸ್ಮ   ನಾಮಪದ

అర్థం : ಗಿಡಮೂಲಿಕೆ ಇತ್ಯಾದಿಗಳನ್ನು ಸುಟ್ಟು ತಯಾರು ಮಾಡಿರುವ ಕ್ಷಾರ ಅಥವಾ ಲವಣ

ఉదాహరణ : ಒಂದು ಬಗೆಯ ಹೂವನ್ನು ಸುಟ್ಟು ಅದರ ಭಸ್ಮದಿಂದ ಕಾಡಿಗೆಯನ್ನು ಮಾಡುತ್ತಾರೆ.

పర్యాయపదాలు : ಬುದಿ


ఇతర భాషల్లోకి అనువాదం :

वनस्पतियों आदि को जलाकर तैयार किया हुआ क्षार या खार।

केले के पत्ते से प्राप्त जाल को शहद में मिलाकर खाने से खाँसी ठीक होती है।
जाल

అర్థం : ದಹನ ಕ್ರಿಯೆಯಿಂದ ದೊರೆತ ಭಸ್ಮವನ್ನು ಶಿವನ ಭಕ್ತರು ಹಣೆಗೆ ಧರಿಸಿಕೊಳ್ಳುತ್ತಾರೆ ಮತ್ತು ಶರೀರಕ್ಕೂ ಹಚ್ಚಿಕೊಳ್ಳುತ್ತಾರೆ

ఉదాహరణ : ಸಾಧು ಬಾಬಾ ಭಸ್ಮವನ್ನು ಹಾಕಿಕೊಂಡು ತಪಸ್ಸಿನಲ್ಲಿ ಲೀನವಾಗಿದ್ದಾರೆ.

పర్యాయపదాలు : ಬೂದಿ, ವಿಭೂತಿ


ఇతర భాషల్లోకి అనువాదం :

अग्निहोत्र की राख जिसे शिव भक्त माथे पर लगाते और शरीर पर मलते हैं।

साधु बाबा भस्म लगाकर साधना में लीन हैं।
भस्म

అర్థం : ಯಾವುದಾದರು ಹೋಮ ಮೊದಲಾದವುಗಳ ಅಥವಾ ಯಾವುದಾದರು ಸಂತ, ಜಾದೂಗಾರರು ನೀಡುವಂತಹ ಭಸ್ಮ ಅದನ್ನು ಹಣೆ ಮತ್ತು ಭಜಗಳಿಗೆ ಹಚ್ಚಿಕೊಳ್ಳಲಾಗುತ್ತದೆ

ఉదాహరణ : ಮಹಾತ್ಮಾಜೀಯವರು ರೋಗಗ್ರಸ್ತ ಮಕ್ಕಳ ಶರೀರಕ್ಕೆ ಭಸ್ಮವನ್ನು ಹಚ್ಚಿದರು.

పర్యాయపదాలు : ವಿಭೂತಿ


ఇతర భాషల్లోకి అనువాదం :

किसी हवन आदि का या किसी संत, ओझा आदि के द्वारा दिया हुआ वह भस्म जिसे मस्तक और भुजाओं आदि पर लगाया जाता है।

महात्माजी ने बीमार बच्चे के शरीर पर भभूत लगाया।
बभूत, भभूत, भभूति, भूति, विभूति

అర్థం : ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಯ ತರಹ ಉಪಯೋಗಿಸುವ ಲೋಹದ ರೂಪ ಅದನ್ನು ವಿಶಿಷ್ಟ ಕ್ರಿಯೆಗಳಿಂದ ಸುಡುವ ಅಥವಾ ಭಸ್ಮಮಾಡುವ ಕ್ರಿಯೆಯಿಂದ ಪ್ರಾಪ್ತವಾಗುತ್ತದೆ

ఉదాహరణ : ಚವನಪ್ರಾಶದಲ್ಲಿ ಚಿನ್ನ, ಬೆಳ್ಳಿ ಮೊದಲಾದವುಗಳ ವಿಭೂತಿ ಹಾಕಲಾಗಿರುತ್ತದೆ.

పర్యాయపదాలు : ಬೂದಿ, ವಿಭೂತಿ


ఇతర భాషల్లోకి అనువాదం :

वैद्यक में औषध की तरह काम में लाने के लिए धातुओं आदि का वह रूप जो उन्हें विशिष्ट क्रियाओं से फूँकने पर प्राप्त होता है।

च्यवनप्राश में सोने, चाँदी आदि का भस्म भी मिलाया जाता है।
भस्म