అర్థం : ವ್ಯಾಕರಣದ ಆ ಕಾಲ ವರ್ತಮಾನ ಸಮಯದ ಮುಂದಿನ ಕ್ರಿಯೆಗಳು ಅಥವಾ ಅವಸ್ಥೆಗಳ ಬಗ್ಗೆ ಹೇಳುತ್ತದೆ
ఉదాహరణ :
ಇಂದು ಗುರೂಜಿಗಳು ಭವಿಷ್ಯ ಕಾಲದ ಬಗ್ಗೆ ವಿಸ್ತಾರವಾಗಿ ಹೇಳಿದರು.
పర్యాయపదాలు : ಭವಿಷ್ಯ, ಭವಿಷ್ಯ ಕಾಲ, ಭವಿಷ್ಯ-ಕಾಲ, ಭವಿಷ್ಯತ್ ಕಾಲ, ಭವಿಷ್ಯತ್-ಕಾಲ
ఇతర భాషల్లోకి అనువాదం :
व्याकरण में वह काल जो वर्तमान समय से आगे की क्रियाओं या अवस्थाओं को बताता है।
आज गुरुजी ने भविष्य काल के बारे में विस्तार से बताया।