అర్థం : ಯಾವುದೋ ಮಾತು ಕೆಲಸ ಇತ್ಯಾದಿ ಆಗದೆ ಹಾಗೆ ಉಳಿದಿದ್ದು ಈಗ ಆಗುವ ಹಾಗೆ ಆಸೆ ಹುಟ್ಟುವ ಅಥವಾ ಹಾಗೆ ಅನ್ನಿಸುವ
ఉదాహరణ :
ನಿಮ್ಮ ಮಾತುಗಳನ್ನು ಕೇಳಿ ನನಗೆ ಹೊಸ ಆಸೆ ಹುಟ್ಟುತ್ತದೆ.
పర్యాయపదాలు : ಆಸೆ ಹುಟ್ಟು, ಭರವಸೆ ಮೂಡು
ఇతర భాషల్లోకి అనువాదం :
उम्मीद पैदा होना या ऐसा लगना कि जो काम, बात आदि न हो पा रही थी अब हो जाएगी।
आपकी बातों को सुनकर थोड़ी उम्मीद जगी है।