అర్థం : ಸರ್ಕಾರ, ಸಮಾಜ ಮೊದಲಾದವುಗಳನ್ನು ಬಲತ್ಕರಿಸಲು ಭಯೋತ್ಪಾದಕ ವಿಧಾನಗಳನ್ನು ಅನುಸರಿಸುವವನು ಅಥವಾ ಸಮರ್ಥಿಸುವವನು
ఉదాహరణ :
ಇಂದು ಆತಂಕವಾದಿ ಚಟುವಟಿಕೆಗಳು ಜನರಲ್ಲಿ ಭಯ ಹುಟ್ಟಿಸಿವೆ.
పర్యాయపదాలు : ಆತಂಕವಾದಿ, ಆತಂಕವಾದಿಯಾದ, ಆತಂಕವಾದಿಯಾದಂತ, ಆತಂಕವಾದಿಯಾದಂತಹ, ಉಗ್ರವಾದಿ, ಉಗ್ರವಾದಿಯಾದ, ಉಗ್ರವಾದಿಯಾದಂತ, ಉಗ್ರವಾದಿಯಾದಂತಹ, ಭಯೋತ್ಪಾದಕ, ಭಯೋತ್ಪಾದಕವಾದ, ಭಯೋತ್ಪಾದಕವಾದಂತಹ
ఇతర భాషల్లోకి అనువాదం :