అర్థం : ಬುದ್ಧನ ಧಾರ್ಮಿಕ ಉಪದೇಶಗಳಲ್ಲಿ ನಂಬಿಕೆಯನ್ನಿರಿಸಿ ಆ ಧರ್ಮದ ಅನುಯಾಯಿಯಾದವ
ఉదాహరణ :
ತ್ರಿಪಿಟಕ ಬೌದ್ಧ ಧರ್ಮಾವಲಂಬಿಗಳಿಗೆ ಧರ್ಮ ಗ್ರಂಥವಾಗಿದೆ.
పర్యాయపదాలు : ಬೌದ್ಧ
ఇతర భాషల్లోకి అనువాదం :
वह व्यक्ति जो बौद्ध धर्म को मानता हो।
त्रिपिटक बौद्ध धर्मावलंबिओं का धर्म ग्रंथ है।One who follows the teachings of Buddha.
buddhistఅర్థం : ಯಾರು ಗೌತಮ ಬುದ್ದರು ನಡೆಯುತ್ತಿದ್ದ ಧರ್ಮಮದ ಅನುಯಾಯಿ ಆಗಿರುವರೋ
ఉదాహరణ :
ಬೌದ್ಧ ಧರ್ಮಾವಲಂಬಿ ವ್ಯಕ್ತಿಗಳಿಗೆ ಇಲ್ಲಿ ಮಠವನ್ನು ನಿರ್ಮಿಸಲಾಗುತ್ತಿದೆ.
పర్యాయపదాలు : ಬೌದ್ಧ, ಬೌದ್ಧ ಧರ್ಮಾವಲಂಬಿಯಾದ, ಬೌದ್ಧ ಧರ್ಮಾವಲಂಬಿಯಾದಂತ, ಬೌದ್ಧ ಧರ್ಮಾವಲಂಬಿಯಾದಂತಹ
ఇతర భాషల్లోకి అనువాదం :
जो गौतम बुद्ध के चलाये हुए धर्म का अनुयायी हो।
बौद्ध धर्मावलंबी व्यक्तियों के लिए यह मठ बनाया जा रहा है।