అర్థం : ಯಾವುದೇ ಮಾತು ಅಥವಾ ಸಂಗತಿಯು ಆಸಕ್ತಿಯನ್ನು ಸೆಳೆಯುವ ಬದಲು ಆಸಕ್ತಿಯನ್ನು ಹುಡುಗಿಸುವ ಅಥವಾ ಮನಸ್ಸು ಬೇರೆಡೆಗೆ ಹರಿಯುವಂತೆ ಮಾಡುವ ಅವಸ್ಥೆಯ ಭಾವ
ఉదాహరణ :
ಅವರದು ತುಂಬಾ ಬೇಸರದ ಭಾಷಣ.
పర్యాయపదాలు : ಬೇಸರಕರವಾದ, ಬೇಸರಕರವಾದಂತ, ಬೇಸರಕರವಾದಂತಹ, ಬೇಸರದ, ಬೇಸರದಂತ, ಬೇಸರದಂತಹ
ఇతర భాషల్లోకి అనువాదం :
So lacking in interest as to cause mental weariness.
A boring evening with uninteresting people.