పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬೇನೆ అనే పదం యొక్క అర్థం.

ಬೇನೆ   ನಾಮಪದ

అర్థం : ಶರೀರವನ್ನು ಅಸ್ವಸ್ಥಗೊಳಿಸುವ ಶರೀರಿಕ ಪ್ರಕ್ರಿಯೆ

ఉదాహరణ : ದೊಡ್ಡ ದೊಡ್ಡ ವೈದ್ಯರಿಗೂ ಸಹ ಈ ರೋಗ ಲಕ್ಷಣವನ್ನು ಕಂಡುಹಿಡಿಯಲು ಆಗುತ್ತಿಲ್ಲ

పర్యాయపదాలు : ಕಾಯಿಲೆ, ರೋಗ, ವ್ಯಾದಿ


ఇతర భాషల్లోకి అనువాదం :

शरीर, मन आदि को अस्वस्थ करने वाली असामान्य अवस्था।

शरीर रोगों का घर है।
अजार, अपाटव, अभिरोध, अम, अमस, अमीव, अमीवा, आज़ार, आजार, आमय, आरज़ा, आरजा, इल्लत, उपघात, डिज़ीज़, डिजीज, दू, दोषिक, बीमारी, मर्ज, मर्ज़, रोग, विकृति, व्याधि

An often persistent bodily disorder or disease. A cause for complaining.

ailment, complaint, ill

అర్థం : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

ఉదాహరణ : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

పర్యాయపదాలు : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ


ఇతర భాషల్లోకి అనువాదం :

Emotions experienced when not in a state of well-being.

sadness, unhappiness

అర్థం : ಪೆಟ್ಟಾದಾಗ, ಉಳುಕಿದಾಗ ಅಥವಾ ಗಾಯವಾದಗ ಶರೀರದಲ್ಲಿ ಕಾಣಿಸುವ ನೋವು

ఉదాహరణ : ರೋಗಿಯ ನೋವು ದಿನೇ-ದಿನೇ ಹೆಚ್ಚಾಗುತ್ತಾ ಹೋಗುತ್ತಿದೆ

పర్యాయపదాలు : ನೋವು, ಬ್ಯಾನಿ, ಭಾದೆ, ವೇದನೆ, ವ್ಯಥೆ, ಶೂಲೆ, ಸಂಕಟ


ఇతర భాషల్లోకి అనువాదం :

शरीर में चोट लगने, मोच आने या घाव आदि से होने वाला कष्ट।

रोगी का दर्द दिन-प्रतिदिन बढ़ता ही जा रहा है।
आंस, आर्त्तत, आर्त्ति, उत्ताप, उपताप, तकलीफ, तक़लीफ़, तोद, तोदन, दरद, दर्द, पिठ, पीड़ा, पीर, पीरा, हूक

A symptom of some physical hurt or disorder.

The patient developed severe pain and distension.
hurting, pain