అర్థం : ಯಾವಾಗಲೂ ಯಾರಿಂದಲೂ ಏನನ್ನು ಬಯಸದ ವ್ಯಕ್ತಿ
ఉదాహరణ :
ಯಾಚಕನಲ್ಲದ ವ್ಯಕ್ತಿಯು ಯಾಚನೆ ಮಾಡಲುವ ಬದಲು ಸಾವನ್ನು ಬಯಸುತ್ತಾನೆ.
పర్యాయపదాలు : ಅಯಾಚಿ, ಬೇಡುವವನಲ್ಲದಂತ, ಬೇಡುವವನಲ್ಲದಂತಹ, ಯಾಚಕನಲ್ಲದ, ಯಾಚಕನಲ್ಲದಂತ, ಯಾಚಕನಲ್ಲದಂತಹ
ఇతర భాషల్లోకి అనువాదం :