పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬುದ್ಧಿಜೀವಿ అనే పదం యొక్క అర్థం.

ಬುದ್ಧಿಜೀವಿ   ನಾಮಪದ

అర్థం : ಯಾರೋ ಒಬ್ಬರು ಕೇವಲ ಬುದ್ಧಿಬಲದಿಂದ ಎಲ್ಲಾವನ್ನು ಗಳಿಸುತ್ತಾರೆ

ఉదాహరణ : ವಕೀಲರು, ಮಂತ್ರಿರಗಳು ಮುಂತಾದ ಬುದ್ಧಿ ಜೀವಿಗಳು ಮಾತ್ರ ಭ್ರಷ್ಟ ಸಮಾಜವನ್ನು ಸುಧಾರಣೆ ಮಾಡಲು ಸಾಧ್ಯ.

పర్యాయపదాలు : ಸೂಕ್ಷ್ಮ ಜೀವಿ


ఇతర భాషల్లోకి అనువాదం :

वह जो केवल बुद्धिबल से जीविका उपार्जन करता हो।

वकील, मंत्री आदि बुद्धिजीवी ही भ्रष्ट समाज को सुधार सकते हैं।
बुद्धिजीवी

A person who uses the mind creatively.

intellect, intellectual

అర్థం : ವಿಷಯಗಳ ಬಗ್ಗೆ ಒಳ್ಳೆಯ ರೀತಿಯಲ್ಲಿ ವಿಚಾರಣೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವವನು

ఉదాహరణ : ವಿಚಾಲಶೀಲನಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರುತ್ತದೆ.

పర్యాయపదాలు : ಬುದ್ಧಿ ಜೀವಿ, ಬುದ್ಧಿ-ಜೀವಿ, ಬುದ್ಧಿವಂತ, ವಿಚಾರ ಶೀಲ, ವಿಚಾರ-ಶೀಲ, ವಿಚಾರವಂತ, ವಿಚಾರಶೀಲ


ఇతర భాషల్లోకి అనువాదం :

वह जिसमें अच्छी तरह विचार करने की शक्ति हो।

विचारशील को निर्णय लेने में आसानी होती है।
बुद्धिजीवी, विचारवान, विचारवान्, विचारशील

అర్థం : ತುಂಬಾ ಬುದ್ಧಿವಂತಿಕೆ ಇರುವವ

ఉదాహరణ : ಬುದ್ಧಿವಂತನು ಎಂತಹ ಕಠಿಣ ಸಂದರ್ಭವನ್ನಾದರೂ ನಿಭಾಯಿಸುತ್ತಾನೆ.

పర్యాయపదాలు : ಜ್ಞಾನವಂತ, ಪ್ರಾಜ್ಞ, ಬುದ್ಧಿವಂತ, ಮೇಧಾವಿ


ఇతర భాషల్లోకి అనువాదం :

A person who uses the mind creatively.

intellect, intellectual

ಬುದ್ಧಿಜೀವಿ   ಗುಣವಾಚಕ

అర్థం : ಸಮಾಜ ಸಂಸ್ಕೃತಿ ತಾನು ಬದುಕುತ್ತಿರುವ ಕಾಲದ ಸೂಕ್ಷ್ಮಗಳು ಎಲ್ಲವೂ ಗೊತ್ತಿರುವ ಅಥವಾ ತನ್ನ ಕಾಲದ ಎಲ್ಲಾ ಬಗೆಯ ಬದಲಾವಣೆಯ ಬಗೆಗೆ ಗಮನಹರಿಸುವ ಅಥವಾ ಪ್ರಗತಿಪರವಾಗಿ ಆಲೋಚಿಸುವ ಚಿಂತಕ

ఉదాహరణ : ಸಮಾಜದಲ್ಲಿ ಯಾವುದೇ ವಿಪತ್ತುಗಳು ಬಂದಾಗ ಬುದ್ಧಿಜೀವಿ ಆ ವಿಷಯ ಕುರಿತು ಪ್ರತಿಕ್ರಿಯೆ ನೀಡುವುದು ಅಥವಾ ಸಮಜಾಯಿಷಿ ಕೊಡುವುದು ಅಗತ್ಯ.

పర్యాయపదాలు : ಬುದ್ಧಿಜೀವಿಯಾದ, ಬುದ್ಧಿಜೀವಿಯಾದಂತ, ಬುದ್ಧಿಜೀವಿಯಾದಂತಹ


ఇతర భాషల్లోకి అనువాదం :

जो केवल बुद्धिबल से जीविका उपार्जन करता हो।

समाज को एक नई दिशा देने में बुद्धिजीवी व्यक्तियों का बहुत बड़ा हाथ होता है।
बुद्धिजीवी

అర్థం : ಯಾವುದೋ ಒಂದರಲ್ಲಿ ಒಳ್ಳೆಯ ತರಹ ವಿಚಾರ ಮಾಡುವ ಶಕ್ತಿ ಹೊಂದಿರುವ

ఉదాహరణ : ಚಾಣುಕ್ಯ ವಿಚಾರಶೀಲ ವ್ಯಕ್ತಿಯಾಗಿದ.

పర్యాయపదాలు : ವಿಚಾರಮಾಡುವ, ವಿಚಾರಶೀಲ


ఇతర భాషల్లోకి అనువాదం :

जिसमें अच्छी तरह विचार करने की शक्ति हो।

चाणक्य एक विचारशील व्यक्ति था।
दीर्घदर्शी, बुद्धिजीवी, विचारवान, विचारवान्, विचारशील

Acting with or showing thought and good sense.

A sensible young man.
serious-minded, thoughtful