పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬುದ್ಧಿ అనే పదం యొక్క అర్థం.

ಬುದ್ಧಿ   ನಾಮಪದ

అర్థం : ಯೋಚಿಸುವ, ತಿಳಿದುಕೊಳ್ಳುವ ಮತ್ತು ನಿಶ್ಚಯಿಸುವ ವೃತ್ತಿಸ್ವಭಾವ ಅಥವಾ ಮಾನಸಿಕ ಶಕ್ತಿ

ఉదాహరణ : ಹೆಂಗಸರ ಬುದ್ಧಿಯ ಪ್ರಕಾರ ರಾಜನಾಗುವ ಅಪೇಕ್ಷೆ ನಮ್ಮ ಬುದ್ಧಿಯ ಪ್ರಕಾರ ಫಕೀರಭಿಕ್ಷುಕನಾಗುವುದಕ್ಕಿಂದ ತುಂಬಾ ಒಳ್ಳೆಯ ಅಭಿಪ್ರಾಯವಾಗಿದೆ.

పర్యాయపదాలు : ಅರಿವು, ತಿಳಿವು, ತಿಳುವಳಿಕೆ, ಪ್ರಜ್ಞೆ, ವಿವೇಕ


ఇతర భాషల్లోకి అనువాదం :

सोचने समझने और निश्चय करने की वृत्ति या मानसिक शक्ति।

औरों की बुद्धि से राजा बनने की अपेक्षा अपनी बुद्धि से फ़कीर बनना ज़्यादा अच्छा है।
अकल, अक़ल, अक़्ल, अक्ल, अभिबुद्धि, आत्मसमुद्भवा, आत्मोद्भवा, इड़ा, जहन, ज़हन, ज़िहन, ज़ेहन, जिहन, जेहन, दिमाग, दिमाग़, धी, धी शक्ति, प्रज्ञा, प्रतिभान, प्राज्ञता, प्राज्ञत्व, बुद्धि, बूझ, मति, मनीषा, मनीषिका, मस्तिष्क, मेधा, विवेक, संज्ञा, समझ

Knowledge and intellectual ability.

He reads to improve his mind.
He has a keen intellect.
intellect, mind

అర్థం : ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಬೇಕಾಗುವ ಯುಕ್ತಿ

ఉదాహరణ : ಅವನಿಗೆ ಯಾವುದೇ ಕೆಲಸದ ಬಗ್ಗೆ ತಿಳಿವಳಿಕೆ ಇಲ್ಲ.

పర్యాయపదాలు : ಕಾರ್ಯಕುಶಲತೆ, ತಿಳಿವಳಿಕೆ


ఇతర భాషల్లోకి అనువాదం :

भली प्रकार काम करने का ढंग।

उसे किसी काम का शऊर नहीं है।
करीना, तमीज, तमीज़, शऊर, सलीक़ा, सलीका

A special way of doing something.

He had a bent for it.
He had a special knack for getting into trouble.
He couldn't get the hang of it.
bent, hang, knack

అర్థం : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ

ఉదాహరణ : ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.

పర్యాయపదాలు : ಅರಿವು, ಎಚ್ಚರ, ಚೈತನ್ಯ, ಜ್ಞಾನ, ತಿಳಿವು, ನೆನಪು, ಬ್ರಹ್ಮಜ್ಞಾನ, ಸ್ಮರಣ, ಸ್ಮೃತಿ


ఇతర భాషల్లోకి అనువాదం :

बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।

चेतना ही जीवन का लक्षण है।
मृतक का शरीर संज्ञा शून्य होता है।
अंगानुभूति, चेतन शक्ति, चेतन-शक्ति, चेतना, चैतन्य, ज्ञान, संज्ञा, सुध, सुधि, होश

An alert cognitive state in which you are aware of yourself and your situation.

He lost consciousness.
consciousness

అర్థం : ಬುದ್ಧಿಯಿಂದ ಪ್ರಾಪ್ತವಾಗಿರುವ ಜ್ಞಾನ

ఉదాహరణ : ಎಲ್ಲರ ಬುದ್ಧಿಯು ಒಂದೇ ಮಟ್ಟದಲ್ಲಿರುವುದಿಲ್ಲ.

పర్యాయపదాలు : ಅರಿವು, ಜ್ಞಾನ, ಪ್ರಜ್ಞೆ, ವಿವೇಕ


ఇతర భాషల్లోకి అనువాదం :

बुद्धि के द्वारा प्राप्त होने वाला ज्ञान।

हर व्यक्ति की समझ भिन्न होती है।
मेरी समझ से आपकी बात सही है।
प्रज्ञा, फहम, फ़हम, वकूफ, वकूफ़, समझ, सूझ-बूझ, सूझबूझ, हिसाब

A general conscious awareness.

A sense of security.
A sense of happiness.
A sense of danger.
A sense of self.
sense

అర్థం : ಮೋಕ್ಷದ ಪ್ರಾಪ್ತಿ ಅಥವಾ ಪರಮ-ಪುರುಷಾರ್ಥವನ್ನು ಸಿದ್ಧಿಮಾಡಿಕೊಳ್ಳುವ ಜ್ಞಾನ

ఉదాహరణ : ವಿದ್ಯೆಯ ಅಭಾವದಿಂದ ಜನರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ.

పర్యాయపదాలు : ಜ್ಞಾನ, ಪಾಂಡಿತ್ಯ, ವಿದ್ಯೆ


ఇతర భాషల్లోకి అనువాదం :

मोक्ष की प्राप्ति या परम-पुरुषार्थ की सिद्धि करने वाला ज्ञान।

विद्या के अभाव में जीव जन्म-मरण के फेरे में पड़ा रहता है।
विद्या

అర్థం : ತಿಳುವಳಿಕೆ ಮತ್ತು ಬುದ್ಧಿ

ఉదాహరణ : ಕೋಪಗೊಂಡಾಗ ನಾವು ಪ್ರಜ್ಞೆಯನ್ನು ಕಳೆದುಕೊಳ್ಳುತ್ತೇವೆ.

పర్యాయపదాలు : ಎಚ್ಚರ ಅರಿವು, ಗ್ರಹಿಕೆ, ಜ್ಞಾನ, ತಿಳಿವು, ಪರಿವೆ, ಪ್ರಜ್ಞೆ


ఇతర భాషల్లోకి అనువాదం :

समझ और बुद्धि।

क्रोध, उत्तेजनावश हम प्रायः अपना सुधबुध खो देते हैं।
आपा, सुध-बुध, सुधबुध, होश-हवास, होशहवास

Self-control in a crisis. Ability to say or do the right thing in an emergency.

presence of mind