సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಆ ಭೂಮಿಯಲ್ಲಿ ಸವುಳು ಮಣ್ಣು ಅಧಿಕವಾಗಿದೆ ಮತ್ತು ಆದ್ದರಿಂದ ಆ ಭೂಮಿ ಉಳುಮೆಗೆ ಯೋಗ್ಯವಲ್ಲ
ఉదాహరణ : ತುಂಬಾ ದಿನಗಳಿಂದ ಭೂಮಿಯನ್ನು ಉಳದೇ ಇರುವುದರಿಂದ ಜಮೀನು ಬಂಜರಾಗಿದೆ.
పర్యాయపదాలు : ಪಾಳುಜಮೀನು, ಪಾಳುನೆಲ, ಪಾಳುಭೂಮಿ, ಬಂಜರು, ಬಂಜರು ಜಮೀನು, ಬಂಜರು ಭೂಮಿ, ಬೀಳುನೆಲ, ಬೆಳೆಬಾರದ ಜಮೀನು, ಬೆಳೆಬಾರದ ಭೂಮಿ
ఇతర భాషల్లోకి అనువాదం :हिन्दी English
वह भूमि जिसमें रेह अधिक हो और जो खेती के योग्य न हो।
An uninhabited wilderness that is worthless for cultivation.
ఆప్ స్థాపించండి