అర్థం : ಕೆಲಸ ಮೊದಲಾದವುಗಳಿಗೆ ಪ್ರೇರಣೆಯನ್ನು ನೀಡುವುದು ಅಥವಾ ಭಾವ ಯಾವುದಾದರು ಕಾರಣವಶದಿಂದಾಗಿ ಉತ್ಪನ್ನವಾಗಿರುವುದು
ఉదాహరణ :
ಮನೋಹರನ ವ್ಯವಹಾರ ಶೀಲಾಳ ಮನಸ್ಸಿನಲ್ಲಿ ಜುಗುಪ್ಸೆಯ ಬೀಜ ಬಿತ್ತಿತ್ತು.
పర్యాయపదాలు : ಕಾಳು
ఇతర భాషల్లోకి అనువాదం :
वह जो किसी काम आदि के लिए प्रेरणा दे या वह भाव आदि जो किसी कारणवश उत्पन्न हो।
मनोहर के व्यवहार ने शीला के मन में घृणा के बीज बो दिए।అర్థం : ಧಾನ್ಯ ಮೊದಲಾದವುಗಳ ಬೀಜವನ್ನು ತಯಾರಿಸಿ ಅದರಿಂದ ಸಸಿಗಳನ್ನು ಬೆಳೆಯುತ್ತಾರೆ
ఉదాహరణ :
ಬಿತ್ತುವುದಕ್ಕಾಗಿ ಬೀಜವನ್ನು ತಯಾರಿಮಾಡುತ್ತಿದ್ದಾರೆ.
ఇతర భాషల్లోకి అనువాదం :
धान आदि के बीज से तैयार वे पौधे जिसे उखाड़ कर रोपते हैं।
रोपने के लिए धान का बीया तैयार हो गया है।అర్థం : ಸಂತಾನೋತ್ಪತ್ತಿ ಮಾಡುವ, ಮುಖ್ಯವಾಗಿ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ, ಕಾಳಿನ ರೂಪದಲ್ಲಿರುವ ಭಾಗ
ఉదాహరణ :
ಮೊದಲ ಮಳೆಗೆ ರೈತರು ಬೀಜ ಬಿತ್ತಿದ್ದಾರೆ.
ఇతర భాషల్లోకి అనువాదం :
అర్థం : ಲೈಂಗಿಕ ಅಥವಾ ಅಲೈಂಗಿಕದಿಂದ ಜನಿಸಿದ ಕೋಶ
ఉదాహరణ :
ಕೋಶದಲ್ಲಿ ಬೀಜಗಳುವೀರ್ಯಗಳು ಉತ್ಪತ್ತಿಯಾಗುವುದು.
పర్యాయపదాలు : ವೀರ್ಯ
ఇతర భాషల్లోకి అనువాదం :
A small usually single-celled asexual reproductive body produced by many nonflowering plants and fungi and some bacteria and protozoans and that are capable of developing into a new individual without sexual fusion.
A sexual spore is formed after the fusion of gametes.