అర్థం : ಯಾವುದೋ ಒಂದು ಬಿಸಿಯಿರುವ ಅಥವಾ ಬಿಸಿಯಾದಂತಹ
ఉదాహరణ :
ಬಿಸಿಯಾದ ಪಾತ್ರೆ ಮುಟ್ಟುತ್ತಿದ್ದಂತೆ ಕೈ ಸುಟ್ಟುಹೋಯಿತು.
పర్యాయపదాలు : ಬಿಸಿಯಾದಂತ, ಬಿಸಿಯಾದಂತಹ
ఇతర భాషల్లోకి అనువాదం :
అర్థం : ಬಿಸಿಯಾದಂತಹ
ఉదాహరణ :
ಬಿಸಿಯಾದ ತವೆಯ ಮೇಲೆ ರೊಟ್ಟಿಯನ್ನು ಹಾಕ ಬೇಕು ಇಲ್ಲವಾದರೆ ಅದು ಅಂಟಿಕೊಳ್ಳುತ್ತದೆ.
పర్యాయపదాలు : ಬಿಸಿಯಾದಂತ, ಬಿಸಿಯಾದಂತಹ
అర్థం : ಈಗಷ್ಟೆ ಮಾಡಿ ತಯಾರಾಸಿದ ಅಥವಾ ಮೃದುವಾಗಿರುವ
ఉదాహరణ :
ಶ್ಯಾಮನು ಪ್ರತಿದಿನ ಬಿಸಿಯಾಗಿ ಮಾಡಿದ ಅಡುಗೆಯನ್ನು ತಿನ್ನುವನು.
పర్యాయపదాలు : ಆಗ ಮಾಡಿದ, ಆಗ ಮಾಡಿದಂತ, ಆಗ ಮಾಡಿದಂತಹ, ಬಿಸಿ ಬಿಸಿ, ಬಿಸಿ ಬಿಸಿಯಾದ, ಬಿಸಿ ಬಿಸಿಯಾದಂತ, ಬಿಸಿ ಬಿಸಿಯಾದಂತಹ, ಬಿಸಿಯಾದಂತ, ಬಿಸಿಯಾದಂತಹ
ఇతర భాషల్లోకి అనువాదం :
बिलकुल ताजा या जो हाल का हो।
पड़ोसन अभी-अभी गरमागरम ख़बर सुनाकर गई है।