అర్థం : ಮೂರ್ತಿ ಮೊದಲಾದವುಗಳನ್ನು ನದಿಯಲ್ಲಿ ಬಿಡುವುದು
ఉదాహరణ :
ಪೂಜೆಯ ನಂತರ ಮೂರ್ತಿಯನ್ನು ನಾವು ವಿಸರ್ಜನೆ ಮಾಡಿದೆವು.
పర్యాయపదాలు : ಕಳುಹಿಸುವುದು, ವಿಸರ್ಜನೆ
ఇతర భాషల్లోకి అనువాదం :
The prescribed procedure for conducting religious ceremonies.
ritualఅర్థం : ತನ್ನ ಬಳಿ ಇದ್ದುದನ್ನು ತ್ಯಜಿಸುವುದು ಅಥವಾ ಬೇರೆ ಕಡೆ ಇರುವಂತೆ ಮಾಡುವ ಕ್ರಿಯೆ
ఉదాహరణ :
ಅವನು ನಾಯಿಯನ್ನು ನಗರದ ಮಧ್ಯೆ ಬಿಟ್ಟುಬಿಟ್ಟನು.
పర్యాయపదాలు : ಬಿಟ್ಟುಬಿಡುವುದು
ఇతర భాషల్లోకి అనువాదం :
Go and leave behind, either intentionally or by neglect or forgetfulness.
She left a mess when she moved out.అర్థం : ಒಂದು ಸಂಗತಿಯನ್ನು ಪಕ್ಕಕ್ಕಿರಿಸಿ ಇನ್ನೊಂದನ್ನು ಗಮನಿಸುವ ಕ್ರಿಯೆ
ఉదాహరణ :
ಮಳೆಗಾಲದ ದಿನಗಳನ್ನು ಹೊರತುಪಡಿಸಿದರೆ ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಿರುತ್ತಾರೆ.
పర్యాయపదాలు : ಹೊರತುಪಡಿಸುವುದು
ఇతర భాషల్లోకి అనువాదం :
ध्यान न देना या न गिनना।
बारिश के दिनों को छोड़ दें तो सालभर यहाँ पर्यटकों का ताँता लगा रहता है।అర్థం : ಮರ-ಗಿಡಗಳಲ್ಲಿ ಹೂ-ಹಣ್ಣು ಬರುವ ಕ್ರಿಯೆ
ఉదాహరణ :
ಈ ಬಾರಿ ಮಾವಿನ ಮರದಲ್ಲಿ ಬಹಳ ಬೇಗನೆ ಹೂ ಬಿಟ್ಟಿದೆ
ఇతర భాషల్లోకి అనువాదం :