పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಿಚ್ಚು అనే పదం యొక్క అర్థం.

ಬಿಚ್ಚು   ಕ್ರಿಯಾಪದ

అర్థం : ಗುಪ್ತ ಮತ್ತು ನಿಗೂಡ ಮಾತುಗಳನ್ನು ಪ್ರಕಟ ಅಥವಾ ಸ್ಪಷ್ಟೀಕರಿಸುವ ಪ್ರಕ್ರಿಯೆ

ఉదాహరణ : ಅವನು ಪ್ರೀತಿಸಿ ಮದುವೆ ಮಾಡಿಕೊಂಡ ಗುಟ್ಟನ್ನು ಬಿಚ್ಚಿಟ್ಟ.

పర్యాయపదాలు : ತೆಗೆ, ತೆರೆ ಎಳಿ, ರಟ್ಟು ಮಾಡು


ఇతర భాషల్లోకి అనువాదం :

అర్థం : ಕಟ್ಟಿರುವ ಅಥವಾ ಜೋಡಿಸಿರುವ ವಸ್ತುಗಳನ್ನು ತೆರೆಯುವ ಪ್ರಕ್ರಿಯೆ

ఉదాహరణ : ನಿಮ್ಮ ಶರಟಿನ ಗುಂಡಿಗಳು ಬಿಚ್ಚಿ ಹೋಗಿದೆ.

పర్యాయపదాలు : ಬಿಚ್ಚಿ ಹೋಗು


ఇతర భాషల్లోకి అనువాదం :

बाँधने अथवा जोड़ने वाली वस्तु का हटना।

मेरी धोती खुल गई।
आपके कमीज़ का बटन खुल गया है।
खुल जाना, खुलना

Become undone or untied.

The shoelaces unfastened.
unfasten

అర్థం : ಗಂಟು ಅಥವಾ ತೊಡಕು ಮೊದಲಾದವುಗಳನ್ನು ಬಿಡಿಸುವುದು

ఉదాహరణ : ಅವನು ತುಂಬಾ ಸುಲಭವಾಗಿ ಗಟ್ಟಿಯಾದ ಗಂಟನ್ನು ಬಿಚ್ಚಿದನು.

పర్యాయపదాలు : ತೆಗೆ, ಬಿಡಿಸು

అర్థం : ದುರಸ್ತಿಗಾಗಿ ಒಂದೊಂದು ಭಾಗಗಳನ್ನು ಬೇರೆ ಮಾಡುವ ಪ್ರಕ್ರಿಯೆ

ఉదాహరణ : ಅವನು ರಿಪೇರಿ ಮಾಡುವುದಕ್ಕಾಗಿ ನನ್ನ ಗಾಡಿ ಇಂಜಿನ್ನನ್ನು ಬಿಚ್ಚಿದನು.


ఇతర భాషల్లోకి అనువాదం :

मरम्मत आदि के लिए पुर्ज़ों का अलग होना।

इस मिस्त्री के यहाँ मेरी गाड़ी का इंजन खुला है।
खुलना

అర్థం : ಹೊಲಿಗೆ, ನೇಯಿದ ಹೊಲಿಗೆ ಬಿಟ್ಟು ಹೋಗು

ఉదాహరణ : ಈ ಅಂಗಿಯ ಹೊಲಗೆ ಬಿಚ್ಚಿ ಹೋಗಿದೆ.

పర్యాయపదాలు : ಬಿಟ್ಟು ಹೋಗು


ఇతర భాషల్లోకి అనువాదం :

सिलाई, बुनाई के टाँके अलग होना।

इस पैंट की सिलाई उधड़ गई है।
उकचना, उकसना, उकिसना, उखड़ना, उखरना, उचड़ना, उचरना, उधड़ना, खुलना, निकलना

Become or cause to become undone by separating the fibers or threads of.

Unravel the thread.
unknot, unpick, unravel, unscramble, untangle

అర్థం : ಕಟ್ಟಿರುವ ಗಂಟು ಮುಂತಾದುವಗಳನ್ನು ಬಿಚ್ಚುವ ಪ್ರಕ್ರಿಯೆ

ఉదాహరణ : ಬೂಟಿಗೆ ಹಾಕಿರುವ ಗಂಟನ್ನು ಬಿಚ್ಚು.

పర్యాయపదాలు : ತೆಗೆ


ఇతర భాషల్లోకి అనువాదం :

बंधन, गाँठ या गुत्थी आदि खोलना।

जूते का बंध खोलो।
खोलना

Untie the lashing of.

Unlash the horse.
unlash

అర్థం : ಗುಪ್ತವಾದ ಅಥವಾ ರಹಸ್ಯವಾದ ಮಾತುಗಳು ಬಯಲು ಮಾಡುವ ಪ್ರಕ್ರಿಯೆ

ఉదాహరణ : ಅವರ ರಹಸ್ಯ ಬಯಲಾಯಿತು.

పర్యాయపదాలు : ತೆರೆದಿಡು, ಬಿಡಿಸು, ಬಿಡುಸು, ರಹಸ್ಯ ತೆರೆದಿಡು, ರಹಸ್ಯ ಬಯಲು ಮಾಡು, ರಹಸ್ಯ ಬಿಚ್ಚು, ರಹಸ್ಯ ಬಿಡಿಸು, ರಹಸ್ಯ ಬಿಡುಸು, ರಹಸ್ಯ-ತೆರೆದಿಡು, ರಹಸ್ಯ-ಬಯಲು ಮಾಡು, ರಹಸ್ಯ-ಬಿಚ್ಚು, ರಹಸ್ಯ-ಬಿಡಿಸು, ರಹಸ್ಯ-ಬಿಡುಸು


ఇతర భాషల్లోకి అనువాదం :

అర్థం : ಯಾವುದೇ ಉಪಕರಣಗಳ ಬಿಡಿಭಾಗಗಳನ್ನು ಬೇರೆಯಾಗಿಸುವ ಪ್ರಕ್ರಿಯೆ

ఉదాహరణ : ಸೈಕಲ್ ರಿಪೇರಿ ಮಾಡುವವನು ಎಲ್ಲಾ ಭಾಗಗಳನ್ನು ಬಿಚ್ಚುತ್ತಿದ್ದಾನೆ.

పర్యాయపదాలు : ತೆಗೆ


ఇతర భాషల్లోకి అనువాదం :

किसी उपकरण का मरम्मत आदि के लिए उसके पुरज़े अलग करना।

घड़ीसाज ने घड़ी में बैटरी डालने के लिए उसे खोला।
खोलना

Loosen something by unscrewing it.

Unscrew the outlet plate.
unscrew

అర్థం : ಸೀರೆ ಅಥವಾ ಬಟ್ಟೆಯ ಮಡಿಕೆಯನ್ನು ಬೇರೆ ಮಾಡುವ ಪ್ರಕ್ರಿಯೆ

ఉదాహరణ : ದರ್ಜಿಯು ವಕ್ರವಾಗಿ ಹೊಲಿಗೆ ಹಾಕಿದನ್ನು ಬಿಚ್ಚುತ್ತಿದ್ದಾನೆ.


ఇతర భాషల్లోకి అనువాదం :

तह अलग करवाना।

दर्जी ने टेढ़ी सिलाई को उधड़वाया।
उकलवाना, उकिलवाना, उघड़वाना, उधड़वाना, निकलवाना