పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಿಕ್ಕು అనే పదం యొక్క అర్థం.

ಬಿಕ್ಕು   ನಾಮಪದ

అర్థం : ಸಂಬೋಗದ ಸಮಯದಲ್ಲಿ ಸ್ತ್ರೀಯರ ಬಾಯಿಂದ ಹೊರಬರುವಂತಹ ಶಬ್ಧ

ఉదాహరణ : ಪೂತ್ಕಾರದ ಕಾರಣದಿಂದಾಗಿ ಶರೀರದಲ್ಲಿ ಆನಂದ ಉಂಟಾಗುತ್ತದೆ.

పర్యాయపదాలు : ಪೂತ್ಕರಿಸು, ಪೂತ್ಕಾರ, ಬಿಕ್ಕುವಿಕೆ, ಬುಸು ಗುಟ್ಟುವಿಕೆ, ಬುಸುಗುಟ್ಟು


ఇతర భాషల్లోకి అనువాదం :

संभोग के समय स्त्री के मुँह से निकलनेवाला सी-सी शब्द।

सीत्कार का कारण पीड़ा से मिलनेवाला आनंद होता है।
ईबीसीबी, सिसकार, सिसकारी, सिसकी, सीत्कार

అర్థం : ಬಿಕ್ಕಿ ಬಿಕ್ಕಿ ಅಳುವ ಕ್ರಿಯೆ

ఉదాహరణ : ಸೀತಾ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಶಬ್ದವನ್ನು ಕೇಳಿ ಅವಳ ತಾಯಿಯು ಕೋಣೆಗೆ ಬಂದಳು.

పర్యాయపదాలు : ಗದ್ಗದ


ఇతర భాషల్లోకి అనువాదం :

धीरे-धीरे या सिसक-सिसककर रोने का शब्द।

सीता की सिसकी सुनकर उसकी माँ उसके कमरे में आयी।
ईबीसीबी, सिसकार, सिसकारी, सिसकी, सुसकी

Convulsive gasp made while weeping.

sob, sobbing

అర్థం : ಶರೀರದ ಒಂದು ಕ್ರಿಯೆಯಲ್ಲಿ ಹೊಟ್ಟೆ ಅಥವಾ ಎದೆಯಿಂದ ಗಾಳಿಯು ನಿಂತು-ನಿಂತು ಗಂಟಲಿನ ಮೂಲಕ ಹೋಗಲು ಪ್ರಯತ್ನಿಸುವುದು

ఉదాహరణ : ಮಗುವಿಗೆ ತುಂಬಾ ಬಿಕ್ಕಳಿಕೆ ಬರುತ್ತಿತ್ತು

పర్యాయపదాలు : ಉಗ್ಗುವಿಕೆ, ಗದ್ಗದ ಧ್ವನಿ, ಬಿಕ್ಕಲು, ಬಿಕ್ಕಳಿಕೆ

ಬಿಕ್ಕು   ಕ್ರಿಯಾಪದ

అర్థం : ಬಿಕ್ಕಳಿಸುವ ಪ್ರಕ್ರಿಯೆ

ఉదాహరణ : ಬೇಗ-ಬೇಗ ತಿನ್ನದ್ದರಿಂದ ಅವನಿಗೆ ಬಿಕ್ಕಳಿಕೆ ಬಂತು.

పర్యాయపదాలు : ಬಿಕ್ಕಳಿಸು


ఇతర భాషల్లోకి అనువాదం :

हिचकी लेना।

जल्दी-जल्दी खाने के कारण वह हिचकने लगा।
हिचकना, हिचकी लेना

Breathe spasmodically, and make a sound.

When you have to hiccup, drink a glass of cold water.
hiccough, hiccup

అర్థం : ಅತ್ತೂ ಅತ್ತೂ ಗದ್ಗದ ಕಂಠದಿಂದ ಹೇಳುವುದು

ఉదాహరణ : ತಂದೆಯಿಂದ ಹೊಡೆತ ತಿಂದ ಮಗು ಸಂಜೆಯವರೆಗೂ ಬಿಕ್ಕುತ್ತಿತ್ತು.

పర్యాయపదాలు : ಗದ್ಗದಿಸು


ఇతర భాషల్లోకి అనువాదం :

खुलकर नहीं बल्कि धीरे-धीरे रोना।

वह अभी भी सिसक रही है।
सिसकना, सिसकी भरना, सिसकी लेना, सुबकना, सुबकी लेना

Weep convulsively.

He was sobbing inconsolably.
sob