అర్థం : ಅನೇಕ ಬಣ್ಣಗಳುಳ್ಳ
ఉదాహరణ :
ಜನಪದ ನರ್ತಕರು ವರ್ಣರಂಜಿತ ಉಡುಪನ್ನು ಧರಿಸಿದ್ದರು
పర్యాయపదాలు : ಬಣ್ಣಬಣ್ಣದ, ವರ್ಣರಂಜಿತ, ಹಲವಾರು ಬಣ್ಣದ
ఇతర భాషల్లోకి అనువాదం :
अनेक रंगोंवाला।
लोक नर्तक बहुरंगे परिधान में सुसज्जित थे।Having sections or patches colored differently and usually brightly.
A jester dressed in motley.