అర్థం : ಸಹಜವಾಗಿ ಬಾಗುವ ಮತ್ತು ಹಿಂದು ಮುಂದಾಗಿ ಬೆಂಡಾಗುವಿಕೆ
ఉదాహరణ :
ಅವಳದು ಬಳುಕುವ ಮೈಮಾಟ.
పర్యాయపదాలు : ಚಾಕಚಕ್ಯವುಳ್ಳ, ಬಾಗುವ, ಮಣಿಯುವ, ಸುನಮ್ಯ
ఇతర భాషల్లోకి అనువాదం :
అర్థం : ಅಲೆಯ ತರಹ ಅಲುಗಾಡುವ
ఉదాహరణ :
ಚಂಚಲವಾದ ಬಿಸಿಲಿನಲ್ಲಿ ಅಲುಗಾಡುವ ಅಥವಾ ಹೊಯಿದಾಡುವಂತ ನೀರಿನ ಶೋಭೆಯೇ ಬೇರೆಯಾಗಿರುತ್ತದೆ.
పర్యాయపదాలు : ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲೆಹೊಡೆದ, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ತೆರೆಗಳೇಳುವ, ಬಳುಕುವಂತ, ಬಳುಕುವಂತಹ, ಹೊಯಿದಾಡಿದ, ಹೊಯಿದಾಡುವಂತ, ಹೊಯಿದಾಡುವಂತಹ, ಹೊಯ್ದಾಡುವ
ఇతర భాషల్లోకి అనువాదం :