పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬರೆ అనే పదం యొక్క అర్థం.

ಬರೆ   ನಾಮಪದ

అర్థం : ಭೂಮಿಯಲ್ಲಿ ಅಗೆದಿರುವ ಆ ಗುಣಿಯಲ್ಲಿ ನೀರು, ಖನಿಜ ತೈಲ ಮೊದಲಾದವುಗಳು ದೊರೆಯುತ್ತವೆ

ఉదాహరణ : ಈ ಬಾವಿಯ ನೀರು ತುಂಬಾ ತಣ್ಣಗಿರುತ್ತದೆ.

పర్యాయపదాలు : ಅಂಧು, ಅವಟ, ಅವಟಿ, ಅವಟು, ಕೂಪಕ, ಕೆಣಿ, ಗುಣಿ, ಗುಯೆಲ್, ಗುಯ್ಯಲ್, ಗುಳಿ, ಬಗರಿಗೆ, ಬಗೆರಗೆ, ಬಾಬಿ, ಬಾಮಿ, ಬಾವಿ, ವಾಪಿ, ವಾಯಿ, ವಿಕಿರ, ವೆಲ್


ఇతర భాషల్లోకి అనువాదం :

जमीन में खोदा हुआ वह गड्ढा जिसमें से पानी, खनिज तेल आदि निकालते हैं।

इस कुएँ का जल बहुत ही शीतल है।
अंधु, अन्धु, अवट, इँदारा, इंदारा, इनारा, कुँआँ, कुँवाँ, कुआँ, कुवाँ, कूआँ, कूप, कूवा, कूवाँ, चुंडा, चूड़ा, जलात्मिका, तमस, तमस्

A deep hole or shaft dug or drilled to obtain water or oil or gas or brine.

well

ಬರೆ   ಕ್ರಿಯಾಪದ

అర్థం : ಗಣಕಯಂತ್ರದಲ್ಲಿ ದಿನಾಂಕವನ್ನು ನಮೂದಿಸು ಅಥವಾ ಬರೆಯುವ ಪ್ರಕ್ರಿಯೆ

ఉదాహరణ : ದೀಪಕ್ ಗಣಕಯಂತ್ರದಲ್ಲಿ ಯಾವುದೋ ಪ್ರೋಗ್ರಾಮ್ ಬರೆಯುತ್ತಿದ್ದಾನೆ.


ఇతర భాషల్లోకి అనువాదం :

* संगणक में डेटा दर्ज करना या लिखना।

दीपक कोई प्रोग्राम लिख रहा है।
लिखना

Record data on a computer.

Boot-up instructions are written on the hard disk.
save, write

అర్థం : ಅರ್ಜಿಯ ಮೂಲಕ ಅವಶ್ಯಕವಾದ ಅಪೇಕ್ಷೆವಿರುವುದನ್ನು ಪೂರ್ತಿ ಮಾಡುವುದು ಅಥವಾ ಸೂಚನೆಗಳನ್ನು ಅಂಕಿತ ಮಾಡುವ ಪ್ರಕ್ರಿಯೆ

ఉదాహరణ : ಕೆಲಸಕ್ಕಾಗಿ ನಾನು ಹಲವಾರು ಅರ್ಜಿಗಳನ್ನು ಬರೆಯುತ್ತಿದ್ದೇನೆ.

పర్యాయపదాలు : ತುಂಬು


ఇతర భాషల్లోకి అనువాదం :

लेख आदि के द्वारा आवश्यक अपेक्षाओं की पूर्ति करना या सूचनाएँ अंकित करना।

नौकरी के लिए कई जगह आवेदन-पत्र भर रहा हूँ।
भरना

Make full, also in a metaphorical sense.

Fill a container.
Fill the child with pride.
fill, fill up, make full

అర్థం : ಗೆರೆ ಅಥವಾ ರೇಖೆಯಿಂದ ಚಿತ್ರ ಅಥವಾ ನಕ್ಷೆ ಬಿಡಿಸುವ ಪ್ರಕ್ರಿಯೆ

ఉదాహరణ : ಅವನು ಮನೆಯ ನಕ್ಷೆಯನ್ನು ಬರೆಯುತ್ತಿದ್ದಾನೆ.


ఇతర భాషల్లోకి అనువాదం :

लकीरों से आकार या रूप बनाना।

वह घर का नक्शा खींच रहा है।
ईंचना, ईचना, ऐंचना, खींचना, खीचना

Make a mark or lines on a surface.

Draw a line.
Trace the outline of a figure in the sand.
delineate, describe, draw, line, trace

అర్థం : ಸಾಹಿತ್ಯಕ್ಕೆ ಸಂಬಂಧಿಸಿದ ಹಾಗೆ ಕೃತಿಯನ್ನು ರಚಿಸುವ ಪ್ರಕ್ರಿಯೆ

ఉదాహరణ : ಅವನು ಒಂದು ಹೊಸ ಕವಿತೆಯನ್ನು ರಚಿಸುತ್ತಿದ್ದಾನೆ.

పర్యాయపదాలు : ರಚಿಸು


ఇతర భాషల్లోకి అనువాదం :

किसी साहित्यिक कृति का निर्माण करना।

वह एक नई कविता लिख रहा है।
रचना, लिखना

Produce a literary work.

She composed a poem.
He wrote four novels.
compose, indite, pen, write

అర్థం : ಅಕ್ಷರಗಳ ಆಕೃತಿಯನ್ನು ಬರೆಯುವುದು

ఉదాహరణ : ಮಕ್ಕಳು ಕ, ಖ, ಗ, ಘ ಬರೆಯುತ್ತಿದ್ದಾರೆ. ಅಮ್ಮ ಒಂದು ಪತ್ರವನ್ನು ಬರೆಯುತ್ತಿದ್ದಾಳೆ.


ఇతర భాషల్లోకి అనువాదం :

अक्षरों आदि की आकृति बनाना।

बच्चा क,ख,ग,घ लिख रहा है।
मैं एक पत्र लिख रहा हूँ।
अवरेवना, उखेलना, लिखना, लिपिबद्ध करना

Mark or trace on a surface.

The artist wrote Chinese characters on a big piece of white paper.
Russian is written with the Cyrillic alphabet.
write

అర్థం : ಲೇಖನೆಯ ಮೂಲಕ ವ್ಯಕ್ತಿಗಳ ಪರಿಚಯ ಮಾಡುವ ಪ್ರಕ್ರಿಯೆ

ఉదాహరణ : ನೀವು ನಿಮ್ಮ ಬಗೆಗೆ ಪ್ರತಿ ವಾರ ಒಂದು ಲೇಖನೆ ಬರೆಯಿರಿ


ఇతర భాషల్లోకి అనువాదం :

* लेखन द्वारा व्यक्त या प्रकट करना।

आप अपने बारे में मुझे हर हफ्ते लिखिए।
लिखना

Communicate or express by writing.

He wrote about his great love for his wife.
write

అర్థం : ಚಿಹ್ನೆಯ ರೂಪದಲ್ಲಿ ವ್ಯಕ್ತಪಡಿಸುವುದು ಅಥವಾ ಯಾವುದೋ ವಸ್ತುಗಳ ಮೇಲೆ ಅಂಕಿತ, ಚಿಹ್ನೆ ಅಥವಾ ಗುರುತನ್ನು ಮಾಡುವುದು

ఉదాహరణ : ಅವರು ಚೀನಿ ಭಾಷೆಯಲ್ಲಿ ಏನನ್ನೂ ಬರೆದರು.

పర్యాయపదాలు : ಲೇಖಿಸು


ఇతర భాషల్లోకి అనువాదం :

चिह्न के रूप में व्यक्त करना या किसी चीज पर कोई अंक, चिह्न या निशान बनाना।

उन्होंने चीनी में कुछ लिखा।
अंकित करना, चिह्नित करना, टीपना, दर्ज करना, दर्ज़ करना, दागना, दाग़ना, निशान लगाना, लिखना

Mark or trace on a surface.

The artist wrote Chinese characters on a big piece of white paper.
Russian is written with the Cyrillic alphabet.
write

ಬರೆ   ಗುಣವಾಚಕ

అర్థం : ಕಾಗದ, ಪುಸ್ತಕ ಮೊದಲಾದವುಗಳ ಮೇಲೆ ಬರೆದಿರುವಂತಹ

ఉదాహరణ : ಅವನು ಮೂರು ಪುಟಗಳ ಲೇಖನವನ್ನು ಬರೆದಿದ್ದಾನೆ.

పర్యాయపదాలు : ಬರೆದ, ಬರೆದಂತ, ಬರೆದಂತಹ, ಲೇಖಿಸಿದ, ಲೇಖಿಸಿದಂತ, ಲೇಖಿಸಿದಂತಹ, ಲೇಖಿಸು


ఇతర భాషల్లోకి అనువాదం :

जो स्मृति, हिसाब-किताब आदि के लिए कागज, किताब, बही आदि पर लिखा गया हो।

कृपया बही में दर्ज आमदनी एवं खर्च का हिसाब कीजिए।
दर्ज, दर्ज़