అర్థం : ಬಣ್ಣ ಬರಿಸಿಕೊಡುವಂತಹ ಪದಾರ್ಥ
ఉదాహరణ :
ಈ ಸೀರೆಗೆ ಕೆಂಪು ಬಣ್ಣ ಹಾಕಿದ್ದಾರೆ.
పర్యాయపదాలు : ರಂಗು
ఇతర భాషల్లోకి అనువాదం :
Any material used for its color.
She used a different color for the trim.అర్థం : ತಲೆಗೆ ಬಣ್ಣ ಹಾಕುವ ಪದಾರ್ಥ
ఉదాహరణ :
ಅವನು ಪ್ರತಿದಿನ ತಲೆಗೆ ಬಣ್ಣ ಹಾಕುತ್ತಾನೆ.
ఇతర భాషల్లోకి అనువాదం :
అర్థం : ಯಾವುದೇ ವಸ್ತುವಿನ ಗುಣ ಮಹತ್ವವನ್ನು ಕಣ್ಣಿನಿಂದ ನೋಡಿದಾಗ ಮಾತ್ರ ತಿಳಿಯುತ್ತದೆ
ఉదాహరణ :
ಆ ನಾಯಿಯು ಕಂದು ಬಣ್ಣದ್ದಾಗಿದೆ
పర్యాయపదాలు : ರಂಗು
ఇతర భాషల్లోకి అనువాదం :