పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಡವ అనే పదం యొక్క అర్థం.

ಬಡವ   ನಾಮಪದ

అర్థం : ದರಿದ್ರ ವ್ಯಕ್ತಿಬಡವ ವ್ಯಕ್ತಿ

ఉదాహరణ : ಸೇಠ್ ಮನೋಹರದಾಸನು ಸದಾ ಬಡವರಿಗೆ ಸಹಾಯ ಮಾಡುತ್ತಾರೆ.

పర్యాయపదాలు : ಗತಿಯಿಲ್ಲದವ, ದರಿದ್ರ, ದೀನ, ನಮ್ರ, ನಿರ್ಧನ ವ್ಯಕ್ತಿ, ಪರದೇಶಿ, ಫಕೀರ, ಭಿಕ್ಷುಕ, ಮಹಮ್ಮದೀಯ ಸಾಧು, ಸಾಧು, ಸುಶೀಲ


ఇతర భాషల్లోకి అనువాదం :

निर्धन व्यक्ति।

सेठ मनोहरदास सदा गरीबों की मदद करते हैं।
गरीब, गरीब व्यक्ति, ग़रीब, दरिद्र, दीन, निर्धन, निर्धन व्यक्ति, फकीर, फ़क़ीर, मसकीन, मिसकिन, रंक, सर्वहारा

A person with few or no possessions.

have-not, poor person

అర్థం : ಅತ್ಯಂತ ನಿರ್ಧನ ವ್ಯಕ್ತಿ

ఉదాహరణ : ಒಬ್ಬ ದಾರಿದ್ರ ವ್ಯಕ್ತಿ ನಿಮಗೆ ಯಾವರೀತಿಯಲ್ಲಿ ಸಹಾಯ ಮಾಡಬಲ್ಲ.

పర్యాయపదాలు : ದಾರಿದ್ರ


ఇతర భాషల్లోకి అనువాదం :

बहुत ही निर्धन व्यक्ति।

एक ठनठन गोपाल आपकी क्या सहायता कर सकता है?
ठनठन गोपाल, ठनठनगोपाल

అర్థం : ನಿರ್ಧನ ವ್ಯಕ್ತಿ

ఉదాహరణ : ಬಡವನು ಸಹ ಕಷ್ಟಪಟ್ಟು ಕೆಲಸ ಮಾಡಿದಾಗ ಶ್ರೀಮಂತನಾಗಬಲ್ಲ.


ఇతర భాషల్లోకి అనువాదం :

गरीब आदमी।

फकीरचंद भी मेहनत करके अमीर बन सकता है।
फकीरचंद, फ़क़ीरचंद

ಬಡವ   ಗುಣವಾಚಕ

అర్థం : ಯಾರ ಬಳಿ ಹಣ್ಣವಿಲ್ಲವೋ ಅಥವಾ ಹಣ ಕಮ್ಮಿವಿರುವುದೋ

ఉదాహరణ : ಬಡವ ಬಹಳಷ್ಟು ಪರಿಶ್ರಮದಿಂದ ಹಣ ಸಂಪಾದಿಸಿ ಶ್ರೀಮಂತನಾದ.

పర్యాయపదాలు : ಅಕಿಂಚನ, ಅಚೇತ, ಅಚೇತನದ, ಅಚೇತನದಂತ, ಅಚೇತನದಂತಹ, ಅರ್ಥಹೀನ, ಅರ್ಥಹೀನವಾದ, ಅರ್ಥಹೀನವಾದಂತ, ಅರ್ಥಹೀನವಾದಂತಹ, ಗರೀಬ, ದಾರಿದ್ರ, ದಾರಿದ್ರದಂತ, ದಾರಿದ್ರದಂತಹ, ದೀನ, ದೀನವಾದ, ದೀನವಾದಂತ, ದೀನವಾದಂತಹ, ಧನಬಲವಿಲ್ಲದ, ಧನಬಲವಿಲ್ಲದಂತ, ಧನಬಲವಿಲ್ಲದಂತಹ, ಧನಹೀನ, ಧನಹೀನವಾದ, ಧನಹೀನವಾದಂತ, ಧನಹೀನವಾದಂತಹ, ನಿರ್ಗತಿಕ, ನಿರ್ಗತಿಕವಾದ, ನಿರ್ಗತಿಕವಾದಂತ, ನಿರ್ಗತಿಕವಾದಂತಹ, ಬಡಬಗ್ಗ, ಬಡಬಗ್ಗರಾದ, ಬಡಬಗ್ಗರಾದಂತ, ಬಡಬಗ್ಗರಾದಂತಹ, ಬಡವನಾದ, ಬಡವನಾದಂತ, ವಿತ್ತಹೀನ, ವಿತ್ತಹೀನವಾದ, ವಿತ್ತಹೀನವಾದಂತ, ವಿತ್ತಹೀನವಾದಂತಹ, ಹಣಬಲವಿಲ್ಲದ, ಹಣಬಲವಿಲ್ಲದಂತ, ಹಣಬಲವಿಲ್ಲದಂತಹ


ఇతర భాషల్లోకి అనువాదం :

Having little money or few possessions.

Deplored the gap between rich and poor countries.
The proverbial poor artist living in a garret.
poor