పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಬಂಜರು అనే పదం యొక్క అర్థం.

ಬಂಜರು   ನಾಮಪದ

అర్థం : ಆ ಭೂಮಿಯಲ್ಲಿ ಸವುಳು ಮಣ್ಣು ಅಧಿಕವಾಗಿದೆ ಮತ್ತು ಆದ್ದರಿಂದ ಆ ಭೂಮಿ ಉಳುಮೆಗೆ ಯೋಗ್ಯವಲ್ಲ

ఉదాహరణ : ತುಂಬಾ ದಿನಗಳಿಂದ ಭೂಮಿಯನ್ನು ಉಳದೇ ಇರುವುದರಿಂದ ಜಮೀನು ಬಂಜರಾಗಿದೆ.

పర్యాయపదాలు : ಪಾಳುಜಮೀನು, ಪಾಳುನೆಲ, ಪಾಳುಭೂಮಿ, ಬಂಜರು ಜಮೀನು, ಬಂಜರು ಭೂಮಿ, ಬೀಳುನೆಲ, ಬೀಳುಭೂಮಿ, ಬೆಳೆಬಾರದ ಜಮೀನು, ಬೆಳೆಬಾರದ ಭೂಮಿ


ఇతర భాషల్లోకి అనువాదం :

वह भूमि जिसमें रेह अधिक हो और जो खेती के योग्य न हो।

उसकी मेहनत से बंजर भी लहलहाने लगा है।
अकृष्य, ईरिण, ऊसर, ऊसर जमीन, ऊसर भूमि, कल्लर, बंजर, बंजर जमीन, बंजर भूमि, लक-दक, लकदक

An uninhabited wilderness that is worthless for cultivation.

The barrens of central Africa.
The trackless wastes of the desert.
barren, waste, wasteland

ಬಂಜರು   ಗುಣವಾಚಕ

అర్థం : ಉಳುವೆ ಮಾಡಲು ಯೋಗ್ಯವಲ್ಲದ

ఉదాహరణ : ರಾಮನ ಕಠಿಣ ಪರಿಶ್ರಮದ ಫಲವಾಗಿ ಇಂದು ಆ ಬಂಜರು ಭೂಮಿಯು ಫಸಲಿನಿಂದ ತುಂಬಿ ತುಳುಕುತ್ತಿದೆ.

పర్యాయపదాలు : ಬಂಜರಾದ, ಬಂಜರಾದಂತ, ಬಂಜರಾದಂತಹ


ఇతర భాషల్లోకి అనువాదం :

जो उर्वर न हो या जिसमें उर्वरा शक्ति न हो (जमीन)।

राम के कठिन परिश्रम से आज अनउपजाऊ रेतीली ज़मीन में फसल लहरा रही है।
अनउपजाऊ, अनुर्वर, निटर