ಒಡ್ಯಾಣ (ನಾಮಪದ)
ಸೊಂಟದ ಸುತ್ತು ಸುತ್ತುಕೊಳ್ಳುವ ಬಟ್ಟೆ
ದೇವತೆಗಳ ಗುಂಪು (ನಾಮಪದ)
ದೇವತೆಗಳ ವರ್ಗ ಅಥವಾ ಸಮೂಹ
ಬಿರುದು (ನಾಮಪದ)
ಖ್ಯಾತರಾಗುವ ಸ್ಥಿತಿ ಅಥವಾ ಭಾವನೆ
ದಶ ದಿಕ್ಕು (ನಾಮಪದ)
ಪೂರ್ವ, ಪಶ್ಚಿಮ, ದಕ್ಷಿಣ, ಉತ್ತರ, ಆಗ್ನೇಯ, ನೈಋತ್ಯ, ವಾಯುವ್ಯ, ಈಶಾನ್ಯ, ಊರ್ಧ್ವ, ಅಧೋ ಇವೇ ಹತ್ತು ದಿಕ್ಕುಗಳು
ಕೃಷಿ (ನಾಮಪದ)
ಹೊಲವನ್ನು ಉಳುಮೆ ಮಾಡಿ ಬೆಳೆ ಬೆಳೆಯುವುದು ಅಥವಾ ಜೀವನ ನಿರ್ವಹಣೆಗೆ ಹೊಲದ ಹುಳುಮೆಯನ್ನೇ ಆಶ್ರಯಿಸಿರುವುದು
ಅನುತ್ತೀರ್ಣ (ಗುಣವಾಚಕ)
ಪರೀಕ್ಷೆಯಲ್ಲಿ ತೇರ್ಗಡೆಯಾಗದೆ ಇರುವುದು
ಕಾಯಿಲೆ (ನಾಮಪದ)
ರೋಗ ಬರುವ ಕ್ರಿಯೆ
ಕ್ರೂರಿ (ನಾಮಪದ)
ಮಾಂಸವನ್ನು ಮಾರುಲು ಪಾಣಿಗಳನ್ನು ಹತ್ಯೆ ಮಾಡುವುದು
ಬೆಟ್ಟ (ನಾಮಪದ)
ಪರ್ವತದಂತಿರುವ ಚಿಕ್ಕ ಪುಟ್ಟ ಆಕಾರಗಳು
ದೇವತೆಗಳ ವರ್ಗ (ನಾಮಪದ)
ದೇವತೆಗಳ ವರ್ಗ ಅಥವಾ ಸಮೂಹ