అర్థం : ಪ್ರಾರ್ಥನೆ ಅಥವಾ ನಿವೇದನೆ ಮಾಡುವವನು
ఉదాహరణ :
ಇಂದು ಪ್ರಾರ್ಥಿಸುವವ ಕಾರ್ಯಕರ್ತರ ಪ್ರಾರ್ಥನಾ-ಪತ್ರವನ್ನು ವಿಚಾರಣೆ ಮಾಡುತ್ತಾನೆ.
పర్యాయపదాలు : ನಿವೇದಕ, ನಿವೇದಿಸುವವ, ಪ್ರಾರ್ಥನಾ ಕರ್ತ, ಫಿರ್ಯಾದಿ ಮಾಡಿದವ, ಬೇಡುವವ
ఇతర భాషల్లోకి అనువాదం :
అర్థం : ಯಾರು ನಿವೇದನೆಯನ್ನು ಮಾಡುವರೋ
ఉదాహరణ :
ನಿವೇದಕನ ಪ್ರಾರ್ಥನೆಗೆ ಸರ್ಕಾರ ಕಿವಿಗೊಡಲಿಲ್ಲ.
పర్యాయపదాలు : ನಿವೇದಕ
ఇతర భాషల్లోకి అనువాదం :
जिसने आवेदन किया हो।
प्रबंधक ने आवेदक व्यक्तियों को आज साक्षात्कार के लिए बुलाया है।