అర్థం : ಕೇಡಿನ ನಿವಾರಣೆಗಾಗಿ ನ್ಯಾಯಾಲಯದಲ್ಲಿ ಮಾಡುವ ಪ್ರಾರ್ಥನೆ
ఉదాహరణ :
ಪರೀಕ್ಷೆಯ ನಂತರ ಅವನ ಮೇಲೆ ಹಾಕಲಾಗಿರುವ ಆಪಾದನೆ ಸುಳ್ಳು ಎಂಬುದು ತಿಳಿಯಿತು.
పర్యాయపదాలు : ಅಪರಾಧದ ಯೋಜನೆ, ಆಕ್ರಮಣ, ಆಪಾದನೆ, ಖಟ್ಲೆ, ದಾವೆ, ಫಿರ್ಯಾದು
ఇతర భాషల్లోకి అనువాదం :
The lawyers acting for the state to put the case against the defendant.
prosecutionఅర్థం : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು
ఉదాహరణ :
ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.
పర్యాయపదాలు : ಅನುಸರಿಸುವುದು, ಉಪಾಯ, ಗುರಿ, ದಣಿವು, ಪರಿಶ್ರಮ, ಪ್ರಯಾಸ, ಯತ್ನ, ಹಿಂಬಾಲಿಸುವುದು
ఇతర భాషల్లోకి అనువాదం :
అర్థం : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ
ఉదాహరణ :
ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.
పర్యాయపదాలు : ಅಭ್ಯಾಸ, ತಪಸ್ಸು, ಯತ್ನ, ಸತತ ಪ್ರಯತ್ನ, ಸಾಧನೆ, ಸಿದ್ಧಿ
ఇతర భాషల్లోకి అనువాదం :
Persevering determination to perform a task.
His diligence won him quick promotions.అర్థం : ಯಾವುದೇ ಕೆಲಸವನ್ನು ಪೂರೈಸಲು ಮಾಡಲಾಗುವ ಅಗತ್ಯ ಪ್ರಯತ್ನಗಳು
ఉదాహరణ :
ಬಹಳಷ್ಟು ಪರಿಶ್ರಮದ ನಂತರ ನನಗೆ ವಿದ್ಯಾಲಯದಲ್ಲಿ ಪ್ರವೇಶ ದೊರೆಯಿತು.
పర్యాయపదాలు : ಕಠಿಣ ಪರಿಶ್ರಮ, ಪರಿಶ್ರಮ, ಪ್ರಯಾಸ
ఇతర భాషల్లోకి అనువాదం :
किसी काम को पूरा करने के लिए किया जाने वाला अत्यधिक प्रयास।
बड़ी कसरत के बाद मुझे महाविद्यालय में प्रवेश मिला।