అర్థం : ದೇವತೆಗಳು ಅಥವಾ ದಿವ್ಯ ಪುರುಷ ಮುಂತಾದವರ ಮುಖದ ಸುತ್ತಾ ಪೂರ್ಣ ಪ್ರಭೆಯ ಮಂಡಲವನ್ನು ಚಿತ್ರ ಅಥವಾ ಮೂರ್ತಿಯಲ್ಲಿ ತೋರಿಸಲಾಗುವುದು
ఉదాహరణ :
ಸಾಧಾರಣ ಮನುಷ್ಯನ ಪ್ರಭಾಮಂಡಲದ ದೀಪ್ತಿ ಕ್ಷೀಣವಾಗಿರುವ ಕಾರಣ ಅವನಿಗೆ ಕಾಣಿಸುವುದಿಲ್ಲ
పర్యాయపదాలు : ಪ್ರಭಾ ಮಂಡಲ, ಪ್ರಭಾ-ಮಂಡಲ, ಪ್ರಭಾಮಂಡಲ, ಪ್ರಭೇ ದೀಪ್ತಿ
ఇతర భాషల్లోకి అనువాదం :