పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರಭಾವಿ అనే పదం యొక్క అర్థం.

ಪ್ರಭಾವಿ   ಗುಣವಾಚಕ

అర్థం : ತನ್ನ ಕೆಲಸ ಅಥವಾ ಪ್ರಭಾವನ್ನು ತೋರಿಸುವಂತಹ

ఉదాహరణ : ಇದು ನೆಗಡಿಗೆ ಪ್ರಭಾವಶಾಲಿಯಾದ ಔಷಧಿ.

పర్యాయపదాలు : ಪ್ರಭಾವಶಾಲಿಯಾದ, ಪ್ರಭಾವಶಾಲಿಯಾದಂತ, ಪ್ರಭಾವಶಾಲಿಯಾದಂತಹ, ಪ್ರಭಾವಿಯಾದ, ಪ್ರಭಾವಿಯಾದಂತ, ಪ್ರಭಾವಿಯಾದಂತಹ


ఇతర భాషల్లోకి అనువాదం :

अपना काम या प्रभाव दिखलानेवाला।

यह सर्दी-जुकाम की प्रभावशाली दवा है।
असरकारक, असरदार, कारगर, प्रभावक, प्रभावकारी, प्रभावशाली, प्रभावी

Works well as a means or remedy.

An effective reprimand.
A lotion that is effective in cases of prickly heat.
effective

అర్థం : ಪ್ರಭಾವ ಅಥವಾ ಪರಿಣಾಮವನ್ನು ಬೀರುವಂತಹ

ఉదాహరణ : ಈ ಔಷಧಿಯು ಅತ್ಯಂತ ಪ್ರಭಾವಕಾರಿಯಾಗಿದೆ.ಈ ಔಷಧಿಯು ಪರಿಣಾಮಕಾರಿಯಾಗಿದೆ.

పర్యాయపదాలు : ಪರಿಣಾಮಕಾರಿ, ಪರಿಣಾಮಕಾರಿಯಾದ, ಪರಿಣಾಮಕಾರಿಯಾದಂತ, ಪರಿಣಾಮಕಾರಿಯಾದಂತಹ, ಪ್ರಭಾವಕಾರಿ, ಪ್ರಭಾವಕಾರಿಯಾದ, ಪ್ರಭಾವಕಾರಿಯಾದಂತ, ಪ್ರಭಾವಕಾರಿಯಾದಂತಹ, ಪ್ರಭಾವಿಯಾದ, ಪ್ರಭಾವಿಯಾದಂತ, ಪ್ರಭಾವಿಯಾದಂತಹ

అర్థం : ಯಾರೋ ಒಬ್ಬರ ಜರ್ಬು ಅಥವಾ ಪ್ರಭಾವ ಬಿರುವ

ఉదాహరణ : ಪ್ರಭಾವಶೀಲ ಶ್ರೀಮಂತರನ್ನು ಹಳ್ಳಿಯಲ್ಲಿ ಎಲ್ಲರು ಗೌರವಿಸುತ್ತಾರೆ.

పర్యాయపదాలు : ಪ್ರಭಾವಶೀಲ, ಪ್ರಭಾವಿತರಾದ


ఇతర భాషల్లోకి అనువాదం :

जिसका दबदबा या प्रभाव हो।

प्रभावशाली ठाकुर को गाँव के सभी लोग सम्मान देते हैं।
दबंग, दाबदार, धाकदार, प्रभावशाली, प्रभावशील, प्रभावी, रुआबदार, रुतबेदार, रुवाबदार, रोबदार, रोबीला, रौबदार

Having great influence.

potent, powerful