అర్థం : ಯಾವುದನ್ನಾದರೂ ತೀವ್ರವಾಗಿ ಬಯಸು ಅಥವಾ ಅನುಚಿತ ಆಸೆ ವ್ಯಕ್ತಪಡಿಸು
ఉదాహరణ :
ಅವನು ತನ್ನ ಅಣ್ಣನ ಆಸ್ತಿಯನ್ನು ಪಡೆಯಲು ಹಾತೊರೆಯುತ್ತಿದ್ದನು.
పర్యాయపదాలు : ಆತುರಗೊಳ್ಳು, ಕಟ್ಟಾಸೆಯಾಗು, ಕಾತುರನಾಗು, ಹಂಬಲಿಸು, ಹಾತೊರೆ
ఇతర భాషల్లోకి అనువాదం :
कुछ पाने की तीव्र और अनुचित इच्छा करना।
वह अपने भाई की संपत्ति पाने के लिए ललच रहा है।