అర్థం : ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ
ఉదాహరణ :
ಆತನು ಈ ಮಂಡಲದ ಪಂಚಾಯತ್ ನಲ್ಲಿ ಪ್ರಧಾನ ಕಾರ್ಯದರ್ಷಿಯಿದ್ದಾನೆ.
పర్యాయపదాలు : ಧುರಂಧರ, ಪ್ರಮುಖ, ಮುಖ್ಯ, ವರಿಷ್ಠ, ಶ್ರೇಷ್ಟ
ఇతర భాషల్లోకి అనువాదం :
Ranking above all others.
Was first in her class.అర్థం : ವಾಕ್ಯ ರಚನೆಯ ದೃಷ್ಟಿಯಿಂದ ಪೂರ್ತಿಯಾದಂತಹ ಮತ್ತು ಕನಿಷ್ಠ ಒಂದು ಕರ್ತೃ ಮತ್ತು ಒಂದು ಕ್ರಿಯಾಪದಗುಚ್ಚವಿರುವಂತಹ
ఉదాహరణ :
ಒಂದು ಮಿಶ್ರ ವಾಕ್ಯದಲ್ಲಿ ಕನಿಷ್ಠ ಒಂದು ಅವಲಂಬಿತ ಉಪವಾಕ್ಯ ಮತ್ತು ಒಂದು ಪ್ರಧಾನ ಉಪವಾಕ್ಯ ಇರುತ್ತದೆ.
పర్యాయపదాలు : ಮುಖ್ಯ
ఇతర భాషల్లోకి అనువాదం :
(of a clause) capable of standing syntactically alone as a complete sentence.
The main (or independent) clause in a complex sentence has at least a subject and a verb.అర్థం : ಯಾವುದು ಅವಶ್ಯಕವಾಗಿದೆಯೋ
ఉదాహరణ :
ನಮ್ಮ ಶರೀರವನ್ನು ಐದು ಮುಖ್ಯ ತತ್ವಗಳಿಂದ ಮಾಡಲಾಗಿದೆ.
పర్యాయపదాలు : ಪ್ರಧಾನವಾದ, ಪ್ರಧಾನವಾದಂತ, ಪ್ರಧಾನವಾದಂತಹ, ಪ್ರಮುಖ, ಪ್ರಮುಖವಾದ, ಪ್ರಮುಖವಾದಂತ, ಮುಖ್ಯ, ಮುಖ್ಯವಾದ, ಮುಖ್ಯವಾದಂತ, ಮುಖ್ಯವಾದಂತಹ, ಮೂಲ, ಮೂಲವಾದ, ಮೂಲವಾದಂತ, ಮೂಲವಾದಂತಹ
ఇతర భాషల్లోకి అనువాదం :
Serving as an essential component.
A cardinal rule.