అర్థం : ಯಾವುದೇ ಕಷ್ಟ, ತಡೆಯಿಲ್ಲದೆ ಆಗುವ ಕೆಲಸ
ఉదాహరణ :
ಅವನ ಅವಿರೋಧವಾದ ಆಯ್ಕೆ ಎಲ್ಲರಲ್ಲೂ ಆಶ್ಚರ್ಯ ಉಂಟುಮಾಡಿತು.
పర్యాయపదాలు : ಅಡಚಣೆಯಿಲ್ಲದ, ಅಡಚಣೆಯಿಲ್ಲದಂತ, ಅಡಚಣೆಯಿಲ್ಲದಂತಹ, ಅವಿರೋಧವಾದ, ಅವಿರೋಧವಾದಂತ, ಅವಿರೋಧವಾದಂತಹ, ತಡೆಯೊಡ್ಡಿರದ, ತಡೆಯೊಡ್ಡಿರದಂತ, ತಡೆಯೊಡ್ಡಿರದಂತಹ, ಪ್ರತಿಭಟನೆಯಿಲ್ಲದಂತ, ಪ್ರತಿಭಟನೆಯಿಲ್ಲದಂತಹ
ఇతర భాషల్లోకి అనువాదం :
जिसमें कोई विरोध, बाधा या रुकावट न हो या बिना विरोध के।
आपका यह काम निर्विरोध संपन्न हो जाएगा।Not having opposition or an opponent.
Unopposed military forces.