పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರತಿನಿಧಿ అనే పదం యొక్క అర్థం.

ಪ್ರತಿನಿಧಿ   ನಾಮಪದ

అర్థం : ಒಬ್ಬನ ಅಥವಾ ಹಲವರ ಬದಲಿಗೆ ಬಂದವ

ఉదాహరణ : ಎಲ್ಲಾ ವೈಧ್ಯರ ಪ್ರತಿನಿಧಿಯಾಗಿ ಅವನು ಆರೋಗ್ಯ ಮಂತ್ರಿಗಳನ್ನು ಭೇಟಿಯಾದನು.


ఇతర భాషల్లోకి అనువాదం :

वह जिसे देखकर उसी वर्ग,जाति आदि के औरों के स्वरूप,रंग-ढंग,आचार-विचार आदि का अनुमान या कल्पना की जा सके।

साँप सरीसृपों का प्रतिनिधि है।
प्रतिनिधि

అర్థం : ಬೇರೆಯರ ವತಿಯಿಂದ ಯಾವುದಾದರು ಕೆಲಸ ಮಾಡಲು ನಿಯುಕ್ತನಾಗಿರುವ ವ್ಯಕ್ತಿ

ఉదాహరణ : ಈ ಸಮಾರಂಭಕ್ಕೆ ಅಧ್ಯಕ್ಷರ ಪ್ರತಿನಿಧಿಯಾಗಿ ಅವನು ಕೆಲಸ ಮಾಡುತ್ತಿದ್ದಾನೆ.

పర్యాయపదాలు : ನಿಯೋಗಿ


ఇతర భాషల్లోకి అనువాదం :

किसी की ओर से कोई काम करने के लिए नियुक्त व्यक्ति।

इस सम्मेलन में अधिकांश संस्थाओं के प्रतिनिधि भाग ले रहे हैं।
नुमाइंदा, नुमाइन्दा, प्रतिनिधि, मुखतार, मुख़तार, मुख़्तार, मुख्तार

A person who represents others.

representative

అర్థం : ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಅವರನ್ನು ಪ್ರತಿನಿಧಿಯಾಗಿ ಮಾಡಿ ಯಾವುದೋ ಒಂದನ್ನುಏನನ್ನೋ ಮಾಡಲು ನಿಯಮಿಸಿರುವುದು

ఉదాహరణ : ಸಿಂದಿಕೇಟ್ ಬ್ಯಾಂಕಿನಲ್ಲಿ ಶ್ಯಾಮ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾನೆ

పర్యాయపదాలు : ಏಜೆಂಟ್, ದಳ್ಲಾಳಿ, ಬಿಕರಿಗಾರ, ಮಧ್ಯಸ್ಥಗಾರ


ఇతర భాషల్లోకి అనువాదం :

वह व्यक्ति जिसे किसी अन्य व्यक्ति (स्वामी) या संस्था ने अपनी ओर से तृतीय पक्षों के साथ सौदे या लेनदेन करने के लिए प्राधिकृत कर दिया हो।

रमेश बैङ्क का अभिकर्ता बन गया है।
अभिकर्ता, अभिकर्त्ता, अभिसाधक, एजेंट, एजेन्ट

A representative who acts on behalf of other persons or organizations.

agent