పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರಜೆ అనే పదం యొక్క అర్థం.

ಪ್ರಜೆ   ನಾಮಪದ

అర్థం : ಆ ದೀನ ಪ್ರಾಣಿ ಅದರ ಬುದ್ಧಿಬಲದ ಕಾರಣ ಎಲ್ಲಾ ಪ್ರಾಣಿಗಳಿಗಿಂತಲೂ ಶ್ರೇಷ್ಠ ಮತ್ತು ಅದರ ಒಳಗೆ ಅಂತರ್ಗತವಾದ ನಾವು, ನೀವು ಮತ್ತು ಎಲ್ಲಾ ಜನರು

ఉదాహరణ : ಮಾನವನು ಅವನ ಬುದ್ದಿಶಕ್ತಿಯ ಕಾರಣದಿಂದ ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.

పర్యాయపదాలు : ಅಂತರಪರ್ಶುಕ, ಅಸಾಮಿ, ಆಳು, ಆಳುಕುಡಿ, ಆಸಾಮಿ, ಜೀವ, ಜೀವಧಾರಿ, ದೇಹಿಕ, ಧವ, ನರ, ನರಜೀವಿ, ನರಪಿಳ್ಳೆ, ಪುಮಾನ್, ಪುರುಷ, ಪೌರ, ಮಂದಿ, ಮನುಜ, ಮನುಷ್ಯ, ಮನುಸ, ಮರ್ತ, ಮಾನವ, ಮಾನಿಸ, ಮಾನುಷ, ಯೋನಿಜ, ಲೊಕಿ, ಲೋಗ, ವ್ಯಕ್ತಿ, ವ್ಯಕ್ತಿಮಾನವ, ಸದ್ದೇಹಿ, ಸ್ಥೂರ


ఇతర భాషల్లోకి అనువాదం :

वह द्विपद प्राणी जो अपने बुद्धिबल के कारण सब प्राणियों में श्रेष्ठ है और जिसके अंतर्गत हम, आप और सब लोग हैं।

मानव अपनी बुद्धि के कारण सभी प्राणियों में श्रेष्ठ है।
आदमी, इंसान, इनसान, इन्सान, निदद्रु, मनुज, मनुष, मनुष्य, मर्त्य, मर्दुम, मानव, मानुष, मानुस

Any living or extinct member of the family Hominidae characterized by superior intelligence, articulate speech, and erect carriage.

homo, human, human being, man

అర్థం : ಯಾವುದೇ ರಾಜನ ಅಧೀನರಾಗಿರುವ ಸಾಮಾನ್ಯ ಜನವರ್ಗ ಅಥವಾ ರಾಜ್ಯ ಅಥವಾ ರಾಷ್ಟ್ರವೊಂದರ ಅವಿಭಾಜ್ಯ ಅಂಗವಾಗಿರುವ ಸಾಮನ್ಯ ಜನ ಸಮುದಾಯ

ఉదాహరణ : ರಾಜ ಹರ್ಷವರ್ಧನನ ಕಾಲದಲ್ಲಿ ಪ್ರಜೆಗಳು ಸುಖವಾಗಿದ್ದರು.

పర్యాయపదాలు : ದೇಶೀಯ, ನಾಗರೀಕ, ಸ್ವದೇಶೀಯ


ఇతర భాషల్లోకి అనువాదం :

किसी राजा के अधीन या उसके राज्य में रहने वाले लोग।

राजा हर्षवर्धन के राज्य काल में प्रजा सुखी थी।
जन, जनता, परजा, प्रजा, राष्ट्रभृत्, रिआया, रियाया, रैयत, संतति, सन्तति

A person who owes allegiance to that nation.

A monarch has a duty to his subjects.
national, subject

అర్థం : ಯಾವುದಾದರು ದೇಶ ಅಥವಾ ಸ್ಥಾನದ ಎಲ್ಲಾ ಅಥವಾ ತುಂಬಾ ನಿವಾಸಿಗಳು ಒಂದು ಅಳತೆಯ ರೂಪದಲ್ಲಿರುವ ಅಭಿಪ್ರಾಯ

ఉదాహరణ : ಆಂಗ್ಲರು ಭಾರತೀಯ ಜನರ ಮೇಲೆ ತುಂಬಾ ಅತ್ಯಾಚಾರವನ್ನು ಎಸೆಗಿದ್ದಾರೆ.

పర్యాయపదాలు : ಜನ, ಜನ ಸಂದಣಿ, ಜನ ಸಮೂಹ, ಜನ ಸಾಧಾರಣ, ಜನತೆ, ಪಬ್ಲಿಕ್


ఇతర భాషల్లోకి అనువాదం :

किसी देश या स्थान के सब या बहुत से निवासी जो एक इकाई के रूप में माने जाएँ।

अंग्रेजों ने भारतीय जनता पर बहुत अत्याचार किए।
अवाम, आवाम, जन, जनता, पब्लिक, प्रजा

The body of citizens of a state or country.

The Spanish people.
citizenry, people