పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪ್ರಕಾಶಮಾನವಾದ అనే పదం యొక్క అర్థం.

అర్థం : ಕ್ಯಾಮರಾ ಇತ್ಯಾದಿ ಯಂತ್ರದಿಂದ ಹೊರಬರುವ ಬೆಳಕು

ఉదాహరణ : ಪ್ರಕಾಶಮಾನವಾದ ಬೆಳಕು ನನ್ನ ಕಣ್ಣನ್ನು ಚುಚ್ಚುವುದು.


ఇతర భాషల్లోకి అనువాదం :

कैमरा आदि जैसे यंत्र से निकला प्रकाश।

तेज फ्लैश में मेरी आँखे चौंधिया जाती हैं।
फ़्लैश, फ्लैश

A momentary brightness.

flash

ಪ್ರಕಾಶಮಾನವಾದ   ಗುಣವಾಚಕ

అర్థం : ಯಾವುದಾದರೂ ತನ್ನ ನಿಜ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವ ಗುಣ

ఉదాహరణ : ಹುಣ್ಣಿಮೆಯ ದಿನ ಚಂದ್ರನು ಪ್ರಕಾಶಮಾನವಾದ ಬೆಳಕನ್ನು ಚೆಲ್ಲುತ್ತಾನೆ.

పర్యాయపదాలు : ಉಜ್ವಲ, ಬೆಳಗುವ, ಹೊಳೆಯುವ


ఇతర భాషల్లోకి అనువాదం :

प्रकाश से भरा हुआ या प्रकाश से पूर्ण।

यह कमरा प्रकाशयुक्त है।
उजाली रात में वह नौकाविहार कर रहा है।
आलोकित, उँजियार, उँजियारा, उजाला, उजियार, उजियारा, उजियाला, उजीता, उजेरा, उजेला, ज्योतित, दीप्तिपूर्ण, प्रकाशपूर्ण, प्रकाशमान, प्रकाशयुक्त

Having lots of light either natural or artificial.

The room was bright and airy.
A stage bright with spotlights.
bright

అర్థం : ಯಾವುದೋ ಒಂದರ ಮೇಲೆ ಬೆಳಕು ಬೀಳುತ್ತಿರವ

ఉదాహరణ : ಸೂರ್ಯನ ಕಿರಣದಿಂದ ಚಂದ್ರನು ಪ್ರಕಾಶಮಾನವಾಗಿ ಕಾಣುತ್ತಿದ್ದಾನೆ.

పర్యాయపదాలు : ಉಜ್ವಲವಾಗಿ


ఇతర భాషల్లోకి అనువాదం :

जिस पर प्रकाश पड़ रहा हो।

सूर्य की किरणों से प्रकाशित चन्द्रमा में उष्णता नहीं है।
अयां, अवभासित, उज्ज्वलित, उज्वलित, दीप्तिमान, दीप्तिमान्, प्रकाशित, प्रदीप्त

Provided with artificial light.

Illuminated advertising.
Looked up at the lighted windows.
A brightly lit room.
A well-lighted stairwell.
illuminated, lighted, lit, well-lighted

అర్థం : ಹೊಳೆಯುವಂತಹ

ఉదాహరణ : ಆಕಾಶವು ಪ್ರಕಾಶಮಾನವಾಗಿದೆ.

పర్యాయపదాలు : ಪ್ರಕಾಶಮಾನ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ


ఇతర భాషల్లోకి అనువాదం :

लगभग पारदर्शी या जिसमें से होकर प्रकाश जा सके।

आकाश पारभासी होता है।
अर्द्ध पारदर्शी, अर्द्ध-पारदर्शी, अर्द्धपारदर्शी, अर्ध पारदर्शी, अर्ध-पारदर्शी, अर्धपारदर्शी, पारभासक, पारभासी

అర్థం : ಬೆಳಕಿನಿಂದ ಮಿನುಗುವ ಸಾಮರ್ಥ್ಯವನ್ನು ಹೊಂದಿರುವಂತಹ

ఉదాహరణ : ಸೂರ್ಯ ಕಿರಿಣದಿಂದ ಸಮುದ್ರದ ನೀರು ಹೊಳೆಯುತ್ತಿತ್ತು.

పర్యాయపదాలు : ಪ್ರಕಾಶಿಯ, ಪ್ರಕಾಶಿಸುವ, ಹೋಳೆಯುವ


ఇతర భాషల్లోకి అనువాదం :

जिसमें प्रकाश हो।

सूर्य जैसे अनेक तारे प्रकाशी खगोलीय पिंड हैं।
प्रकाशमान्, प्रकाशी, प्रकाशीय

Softly bright or radiant.

A house aglow with lights.
Glowing embers.
Lambent tongues of flame.
The lucent moon.
A sky luminous with stars.
aglow, lambent, lucent, luminous

అర్థం : ಯಾವುದೇ ವಸ್ತು ಸಂಗತಿಯು ತುಂಬಾ ಪ್ರಕಾಶಮಾನವಾಗಿರುವಿಕೆ

ఉదాహరణ : ಹುಣ್ಣಿಮೆಯ ಚಂದ್ರ ಉಜ್ವಲವಾದ ಬೆಳದಿಂಗಳು ಚಲ್ಲಿದ್ದಾನೆ.

పర్యాయపదాలు : ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ


ఇతర భాషల్లోకి అనువాదం :

जो मैला न हो या धुला हो।

उसके कपड़े उज्ज्वल थे और वह किसी संभ्रांत घर का लग रहा था।
अवदात, उजर, उजरा, उजला, उज्जर, उज्जल, उज्ज्वल, उज्वल, धुला, धुला हुआ, साधुजात, साफ, साफ़, सित, स्वच्छ

(of sound or color) free from anything that dulls or dims.

Efforts to obtain a clean bass in orchestral recordings.
Clear laughter like a waterfall.
Clear reds and blues.
A light lilting voice like a silver bell.
clean, clear, light, unclouded

అర్థం : ಕಣ್ಣುನೋಯುವಷ್ಟು ಬೆಳಗಿನ ಹೆಚ್ಚಳದ ಸ್ಥಿತಿ

ఉదాహరణ : ಪ್ರಕಾಶಮಾನವಾದ ಪರದೆಯನ್ನು ಒಂದೇ ಸಾರಿಗೆ ನೋಡಲಾಗುವುದಿಲ್ಲ.

పర్యాయపదాలు : ಜ್ವಲಿಸುವ, ಜ್ವಲಿಸುವಂತ, ಜ್ವಲಿಸುವಂತಹ, ಪ್ರಕಾಶಮಾನ, ಪ್ರಕಾಶಮಾನವಾದಂತ, ಪ್ರಕಾಶಮಾನವಾದಂತಹ, ಪ್ರಕಾಶಿಸುವ, ಪ್ರಜ್ವಲ, ಪ್ರಜ್ವಲಿಸುವ, ಪ್ರಜ್ವಲಿಸುವಂತ, ಪ್ರಜ್ವಲಿಸುವಂತಹ, ಬೆಳಗುವ, ಬೆಳಗುವಂತ, ಬೆಳಗುವಂತಹ, ಹೊಳೆಯುವ, ಹೊಳೆಯುವಂತ, ಹೊಳೆಯುವಂತಹ


ఇతర భాషల్లోకి అనువాదం :

प्रकाश पड़ने पर चमक बिखेरता हुआ।

प्रतिदीप्तिशील परदे पर एकटक देखना मुश्किल है।
प्रतिदीप्तिशील

Emitting light during exposure to radiation from an external source.

fluorescent