అర్థం : ಊಟ, ವಸತಿ, ಬಟ್ಟೆ ಇತ್ಯಾದಿಗಳನ್ನು ಕೊಟ್ಟು ಆದರಿಸುವ ಕ್ರಿಯೆ
ఉదాహరణ :
ಮಕ್ಕಳನ್ನು ಪೋಷಿಸುವುದು ತಂದೆ-ತಾಯಿಯರ ಕರ್ತವ್ಯ.
పర్యాయపదాలు : ಪಾಲಿಸು
ఇతర భాషల్లోకి అనువాదం :
అర్థం : ಪೋಷಣೆ ಅಥವಾ ರಕ್ಷಣೆಯಂತಹ ಕೆಲಸ ಮಾಡುವುದು
ఉదాహరణ :
ಭೂಮಿಯು ಅನೇಕ ಪ್ರಾಣಿ ಪಕ್ಷಿಗಳನ್ನು ಪೋಷಿಸುವುದು.
పర్యాయపదాలు : ರಕ್ಷಿಸು
ఇతర భాషల్లోకి అనువాదం :
అర్థం : ಊಟ, ಬಟ್ಟೆ ಮುಂತಾದವುಗಳನ್ನು ಕೊಟ್ಟು ಜೀವನವನ್ನು ರಕ್ಷಣೆ ಮಾಡುವುದು
ఉదాహరణ :
ಪ್ರತಿಯೊಬ್ಬ ತಂದೆ-ತಾಯಿ ತಮ್ಮ ಯೋಗ್ಯತೆಗೆ ಅನುಸಾರವಾಗಿ, ಮಕ್ಕಳನು ಪಾಲನೆ ಪೋಷಣೆ ಮಾಡುತ್ತಾರೆ.
పర్యాయపదాలు : ಪಾಲಿಸು, ಸಲಹು, ಸಾಕು
ఇతర భాషల్లోకి అనువాదం :
भोजन, वस्त्र आदि देकर जीवन रक्षा करना।
हर माँ-बाप अपनी हैसियत के अनुसार,अपने बच्चों को पालते हैं।