సభ్యుడిగా అవ్వండి
పేజీ చిరునామా క్లిప్బోర్డ్కి కాపీ చేయబడింది.
అర్థం : ಯಾವುದನ್ನು ಪೋಣಿಸಲಾಗಿದೆಯೋ
ఉదాహరణ : ಅವರು ಪ್ರತಿ ದಿನ ದೇವರ ಮೂರ್ತಿಗೆ ಪೋಣಿಸಿದ ಹೂವಿನ ಹಾರವನ್ನು ಹಾಕುತ್ತಾರೆ.
పర్యాయపదాలు : ಕಟ್ಟದ, ಕಟ್ಟದಂತ, ಕಟ್ಟದಂತಹ, ಪೋಣಿಸಿದ, ಪೋಣಿಸಿದಂತ
ఇతర భాషల్లోకి అనువాదం :हिन्दी
जो गूँथा हुआ हो।
అర్థం : ಪೋಣಿಸಿದ ಅಥವಾ ಜೋಡಿಸಿದ
ఉదాహరణ : ರಾಜನ ಕಂಠಿಹಾರದಲ್ಲಿ ಪೋಣಿಸಿದ ಮಣಿ ಹೊಳೆಯುತ್ತಿತ್ತು.
పర్యాయపదాలు : ಪೋಣಿಸಿದ, ಪೋಣಿಸಿದಂತ
गूंथा या पिरोया हुआ।
ఆప్ స్థాపించండి