అర్థం : ಕಾಡಿನೊಳಗಿನ ಚಿಕ್ಕ ಚಿಕ್ಕ ಗಿಡ ಗಂಟೆಗಳ ಸಮೂಹ
ఉదాహరణ :
ಕಾಡಿನ ಪೊದೆಗಳಲ್ಲಿ ಸಣ್ಣ ಪುಟ್ಟ ಕಾಡು ಪ್ರಾಣಿಗಳು ವಾಸವಾಗಿರುತ್ತವೆ.
పర్యాయపదాలు : ಕುರುಚಲು ಕಾಡು, ಪೊದರು
ఇతర భాషల్లోకి అనువాదం :
అర్థం : ಸಾಮಾನ್ಯವಾಗಿ ಕಾಡಿನಲ್ಲಿರುವ ಸಣ್ಣ ಸಣ್ಣ ಗಿಡ ಅಥವಾ ಬಳ್ಳಿಯಿಂದ ಹಬ್ಬಿಕೊಂಡ ಒಂದು ದುಂಡಾದ ಗುಂಪು ಅಥವಾ ಸಮೂಹ
ఉదాహరణ :
ಈ ಕಾಡಿನಲ್ಲಿ ಪೊದರುಗಳು ಜಾಸ್ತಿ. ಈ ಪೊದೆಯಲ್ಲಿ ಕಾಡು ಪ್ರಾಣಿಗಳು ವಾಸಿಸುತ್ತವೆ.
పర్యాయపదాలు : ಕಂಟೆ, ಕುರುಚಲು ಗಿಡ, ಗುಲ್ಮ, ಪೊದರು
ఇతర భాషల్లోకి అనువాదం :
అర్థం : ಪಕ್ಕ ಪಕ್ಕದಲ್ಲಿ ಬೆಳೆದಿರುವ ಗಿಡಗಳ ಗುಂಪು
ఉదాహరణ :
ಸ್ವಾಮೀಜಿ ಅವರ ಗುಡಿಸಲ ಹಿಂದೆ ದಟ್ಟವಾಗಿ ಬೆಳೆದ ಪೊದೆಯ ಇತ್ತು.
పర్యాయపదాలు : ಗಿಡ ಗಂಟೆಗಳ ಗುಂಪು, ಗಿಡ ಗಂಟೆಗಳ ಪೊದೆ, ಗಿಡ-ಗಂಟೆಗಳ-ಪೊದೆ, ದಟ್ಟವಾಗಿ ಬೆಳೆದ ಪೊದೆ
ఇతర భాషల్లోకి అనువాదం :