అర్థం : ಆ ಮಾರುಕಟ್ಟೆಯಲ್ಲಿ ಒಂದೇ ತರಹದ ವಸ್ತುಗಳನ್ನು ನಿಶ್ಚಿತ ಸಮಯದವರೆಗೆ ಮಾರಾಟಮಾಡಲಾಗುತ್ತದೆ
ఉదాహరణ :
ಮಾರುಕಟ್ಟೆಯಲ್ಲಿ ಪ್ರತಿ ವರ್ಷ ಎತ್ತುಗಳ ಸಂತೆಯನ್ನು ಹಾಕಲಾಗುತ್ತದೆ.
ఇతర భాషల్లోకి అనువాదం :
The world of commercial activity where goods and services are bought and sold.
Without competition there would be no market.అర్థం : ಜಾಗ ನಿಶ್ಚಿತವಾದ ಕಾಲಾವಧಿ, ಸಮಯ, ವಾರ ಅಥವಾ ತಿಥಿಗಳಲ್ಲಿ ಕೊಡುಕೊಳ್ಳುವುದಕ್ಕಾಗಿ ಸೇರುವ ಜನರ ಗುಂಪು
ఉదాహరణ :
ಪೇಟೆಯಿಂದ ಮಕ್ಕಳಿಗಾಗಿ ಬಟ್ಟೆಯನ್ನು ಖರೀದಿಸಿ ತರಬೇಕು.
పర్యాయపదాలు : ಅಂಗಡಿ ಬೀದಿ, ಮಾರುಕಟ್ಟೆ, ಸಂತೆ
ఇతర భాషల్లోకి అనువాదం :
అర్థం : ಆ ಮಾರುಕಟ್ಟೆಯಲ್ಲಿ ಒಂದು ತರಹದ ವಸ್ತುಗಳನ್ನು ವಿಶೇಷವಾಗಿ ರಾಶಿಗಟ್ಟಲೆಹೋಲ್ ಸೇಲ್ ಆಗಿ ಮಾರಾಟ ಮಾಡಲಾಗುತ್ತದೆ
ఉదాహరణ :
ಮಹೇಶನು ಮಂಡಿಯಿಂದ ರಾಶಿಯಾಗಿ ಸಾಮಾನನ್ನು ಖರೀದಿಸಿ ಬೇರೆ ಬೇರೆಯಾಗಿ ಮಾರಾಟ ಮಾಡುತ್ತಾನೆ.
పర్యాయపదాలు : ಅಂಗಡಿ ಬೀದಿ, ಮಂಡಿ, ಮಾರುಕಟ್ಟೆ, ಸಂತೆ
ఇతర భాషల్లోకి అనువాదం :