పేజీ చిరునామాను కాపీ చేయండి ట్విట్టర్‌లో భాగస్వామ్యం చేయండి వాట్సాప్‌లో భాగస్వామ్యం చేయండి ఫేస్బుక్లో భాగస్వామ్యం చేయండి
గూగుల్ ప్లే లో పొందండి
ఉదాహరణలు, పర్యాయపదాలు మరియు వ్యతిరేక పదాలతో ಕನ್ನಡ నిఘంటువు నుండి ಪೃಥ್ವಿ అనే పదం యొక్క అర్థం.

ಪೃಥ್ವಿ   ನಾಮಪದ

అర్థం : ಪೃಥ್ವಿಯ ಮೇಲೆ-ಕೆಳಗೆ ಕೆಲವು ಕಾಲ್ಪನಿಕ ಸ್ಥಾನ, ಪುರಾಣದ ಅನುಸಾರವಾಗಿ ಅದರ ಸಂಖ್ಯೆ ಹದಿನಾಲ್ಕು

ఉదాహరణ : ಧರ್ಮ ಗ್ರಂಥಗಳ ಅನುಸಾರ ಏಳು ಲೋಕ ಮೇಲೆ ಮತ್ತು ಏಳು ಲೋಕ ಕೆಳಭಾಗದಲ್ಲಿದೆ.

పర్యాయపదాలు : ಜಗತ್ತು, ಭುವನ, ಭೂಮಿ, ಭೂಲೋಕ, ಲೋಕ


ఇతర భాషల్లోకి అనువాదం :

पृथ्वी के ऊपर-नीचे के कुछ कल्पित स्थान, पुराणानुसार जिनकी संख्या चौदह है।

धर्म ग्रंथों के अनुसार सात लोक ऊपर हैं और सात नीचे।
तबक, तबक़, पुर, भुवन, लोक

A place that exists only in imagination. A place said to exist in fictional or religious writings.

fictitious place, imaginary place, mythical place

అర్థం : ಪೃಥ್ವಿಯ ಕೆಳಗಿನ ಏಳು ಲೋಕಗಳಲ್ಲಿ ಆರನೆಯದು

ఉదాహరణ : ಪೃಥ್ವಿಯ ತುಲನೆಯನ್ನು ನರಕದಲ್ಲಿ ಮಾಡಲಾಗುತ್ತದೆ.


ఇతర భాషల్లోకి అనువాదం :

पृथ्वी के नीचे के सात लोकों में से छठा।

रसातल की तुलना नरक से की जाती है।
रसा, रसातल

అర్థం : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ

ఉదాహరణ : ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.

పర్యాయపదాలు : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪ್ರಪಂಚ, ಬ್ರಹ್ಮಾಂಡ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ, ವಿಶ್ವ


ఇతర భాషల్లోకి అనువాదం :

అర్థం : ಭೂಮಿಯ ಮೇಲ್ಮೈ ಪದರ

ఉదాహరణ : ಸಂಪೂರ್ಣ ಪೃಥ್ವಿಯನ್ನು ನೀರು ಮತ್ತು ಭೂಮಿಯಾಗಿ ಎರಡು ಭಾಗ ಮಾಡಲಾಗಿದೆ

పర్యాయపదాలు : ಜಗತ್ತು, ಧರಣಿ, ನೆಲ, ಭೂಗೋಲು, ಭೂಮಿ


ఇతర భాషల్లోకి అనువాదం :

पृथ्वी की ऊपरी सतह।

संपूर्ण धरातल जल और थल दो भागों में विभक्त है।
अवनि तल, क्षिति तल, धरातल, पृथ्वीतल, भूतल, भूपटल, भूपृष्ठ, महीतल

The outermost level of the land or sea.

Earthquakes originate far below the surface.
Three quarters of the Earth's surface is covered by water.
earth's surface, surface